ಬೆಂಗಳೂರು ಸೇರಿ ದೇಶದ ಮಹಾನಗರಗಳ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಮಾಹಿತಿ !

ಬೆಂಗಳೂರು: ಕಳೆದ ಒಂದು ವಾರಗಳಿಂದ ಪೆಟ್ರೋಲ್, ಡೀಸೆಲ್‌ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಹೀಗಾಗಿ ಜೇಬು ಸುಡುವ ತಲೆಬಿಸಿಯಲ್ಲಿದ್ದ ವಾಹನ ಸವಾರರಿಗೆ ಕೊಂಚ ಖುಷಿಯಾಗಿದೆ. ಆದರೆ ಪೆಟ್ರೋಲ್‌, ಡೀಸೆಲ್‌ ದರದ ಇಳಿಕೆಯಲ್ಲಿ ಜನರಿದ್ದಾರೆ. ಯಾಕಂದರೆ ಸದ್ಯ ಕೊರೊನಾದಿಂದ ಆಗಿರುವಂತಹ ಆರ್ಥಿಕ ಬಿಕಟ್ಟಿಗೆ ಹಣ ಹೊಂದಿಸುವುದು ಸವಾಲಾಗಿದೆ. ಇಲ್ಲಿ ಉಳಿತಾಯವಾದರೆ ಅದು ಬೇರೆ ಕಡೆಗಳಲ್ಲಿ ಬಳಸಬಹುದು ಅನ್ನುವುದು ಜನರ ಲೆಕ್ಕಚಾರವಾಗಿದೆ. ಇತ್ತೀಚೆಗೆ ದೆಹಲಿ ಸರಕಾರ ಹೊಸ ದಿಲ್ಲಿಯ ಡೀಸೆಲ್‌ ವ್ಯಾಟನ್ನ ಕಡಿತಗೊಳಿಸಿತ್ತು. ಇದರಿಂದಾಗಿ ಸುಮಾರು ಎಂಟು ರೂ. ಗ್ರಾಹಕನಿಗೆ ಲಾಭವಾಗಿತ್ತು. ಹಾಗಾದರೆ ಆ.3ರ ಸೋಮವಾರ ಬೆಂಗಳೂರು ಸೇರಿ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಬೆಂಗಳೂರುಪೆಟ್ರೋಲ್: 83.11 ರೂ. (ಯಾವುದೇ ಏರಿಕೆ ಇಲ್ಲ) ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ) ರಾಷ್ಟ್ರ ರಾಜಧಾನಿ ನವದೆಹಲಿಪೆಟ್ರೋಲ್: 80.43 ರೂ. ಡೀಸೆಲ್: 73.56 ರೂ. (8.38 ರೂ. ಇಳಿಕೆ) ಮಹಾರಾಷ್ಟ್ರ ರಾಜಧಾನಿ ಮುಂಬೈಪೆಟ್ರೋಲ್: 87.19 ರೂ. ಡೀಸೆಲ್: 80.11 ರೂ. ತಮಿಳುನಾಡು ರಾಜಧಾನಿ ಚೆನ್ನೈಪೆಟ್ರೋಲ್: 83.63 ರೂ. (1 ಪೈಸೆ ಏರಿಕೆ) ಡೀಸೆಲ್: 78.86 ರೂ.


from India & World News in Kannada | VK Polls https://ift.tt/31fosmL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...