ಕಾಡು ಬೆಳೆಸಿ, ಇಲ್ಲದಿದ್ದರೆ ಅದನ್ನೂ ಫೋಟೋದಲ್ಲೇ ನೋಡಬೇಕಾಗುತ್ತದೆ: ದರ್ಶನ್
from Sandalwood News: Kannada Cinema, Film, Movie Reviews News | Vijaya Karnataka https://ift.tt/2EEXj2q
ತೆರೆಯಲ್ಲಿ ಭರ್ಜರಿ ಮೆರೆಯುತ್ತಿರುವ ದರ್ಶನ್ ಸಿನಿಮಾ ಯಜಮಾನ
ಯಜಮಾನ ಚಿತ್ರವು ರಿಲೀಸ್ ಆಗಿರುವ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳ ಬಳಿ ಜನಜಾತ್ರೆಐ ಸೇರಿದ್ದು ಟಿಕೆಟ್ ಸಿಕ್ಕವರು ಚಿತ್ರ ನೋಡಲು ಒಳಗೆ ಹೋಗಿದ್ದರೆ ಟಿಕೆಟ್ ಸಿಗದವರು ನಿರಾಶರಾಗದೇ ತಮ್ಮ ನೆಚ್ಚಿನ ನಟ 'ಡಿ ಬಾಸ್' ಗುಣಗಾನದಲ್ಲಿ ತೊಡಗಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2EoH2gy
from Sandalwood News: Kannada Cinema, Film, Movie Reviews News | Vijaya Karnataka https://ift.tt/2EoH2gy
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ 'ಅಮರ್' ಟ್ರೇಲರ್ ಬಿಡುಗಡೆ
ಈಗಾಗಲೇ ಬಿಡುಗಡೆ ಆಗಿರುವ ಅಭಿಷೇಕ್ ನಾಯಕತ್ವದ ಅಮರ್ ಚಿತ್ರದ ಟೀಸರ್ ಬಹಳಷ್ಟು ವೀಕ್ಷಣೆ ಪಡೆದು ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಸ್ಯಾಂಡಲ್‌ವುಡ್‌ನ ಬಹಳಷ್ಟು ನಟ-ನಟಿಯರು ಅಮರ್ ಚಿತ್ರದ ಟೀಸರ್ ನೋಡಿ ಖುಷಿಯಾಗಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅವರಿಗೆ ಶುಭಾಶಯ ಕೋರಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2ErGx5s
from Sandalwood News: Kannada Cinema, Film, Movie Reviews News | Vijaya Karnataka https://ift.tt/2ErGx5s
ಮಿನಿ ರಿವ್ಯೂ: ಮಾಸ್ ಮನರಂಜನೆಯ ಯಜಮಾನ
ಒಟ್ಟಾರೆ ಮನಮುಟ್ಟುವ ಸಂಪೂರ್ಣ ಕೌಟುಂಬಿಕ ಮಾಸ್ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರೈತರ ಸಮಸ್ಯೆಯೂ ಚಿತ್ರದಲ್ಲಿದ್ದು ಡೈಲಾಗ್‍ಗಳು ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತಿವೆ. ಮೊದಲರ್ಧ ಮಾಸ್‌ಗೆ ಕನೆಕ್ಟ್ ಆಗುತ್ತದೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2tROn3L
from Sandalwood News: Kannada Cinema, Film, Movie Reviews News | Vijaya Karnataka https://ift.tt/2tROn3L
ರಕ್ತದ ಪತ್ರ ಬರೆದವರಿಗೆ ಬುದ್ದಿ ಹೇಳಿದ ಸುದೀಪ್
ಇತ್ತೀಚೆಗೆ ಸೌಮ್ಯ ಎಂಬ ಅಭಿಮಾನಿ ರಕ್ತದಲ್ಲಿ ತನ್ನ ನೆಚ್ಚಿನ ನಟನಿಗೆ ಭಾವುಕತೆಯಿಂದ ಬರೆದಿದ್ದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸುದೀಪ್ ಬೇಸರ ವ್ಯಕ್ತಪಡಿಸಿರುವುದರ ಜತೆಗೆ ಮುಂದೆ ಹೀಗೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2ECexNO
from Sandalwood News: Kannada Cinema, Film, Movie Reviews News | Vijaya Karnataka https://ift.tt/2ECexNO
ದರ್ಶನ್ 'ಯಜಮಾನ' ಆರಂಭ, ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ
ದರ್ಶನ್ ಅಭಿನಯದ ಯಜಮಾನ ಸಿನಿಮಾ ಇಂದು ದೇಶದಾದ್ಯಂತ ರಿಲೀಸ್ ಆಗಿದೆ. ಮೊದಲ ಶೋ 6 ಗಂಟೆಗೆ ಆರಂಭವಾಗಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯೆಗಳು ಆರಂಭವಾಗಿವೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2TlUkUD
from Sandalwood News: Kannada Cinema, Film, Movie Reviews News | Vijaya Karnataka https://ift.tt/2TlUkUD
ಸುಧಾಮೂರ್ತಿ ಹೆಸರಲ್ಲಿ ನಟ ವಿಜಯ್ ದೇವರಕೊಂಡಗೆ ಲೆಟರ್
ತೆಲುಗು ನಟ ವಿಜಯದೇವರಕೊಂಡ ಅವರಿಗೆ ಸುಧಾಮೂರ್ತಿ ಹೆಸರಲ್ಲಿ ಪತ್ರ ಬರೆದಿದ್ದ ವಂಚಕ ತಮ್ಮ ಹೊಸ ಮೊಬೈಲ್ ಅಪ್ಲಿಕೇಷನ್‌ನ ಪ್ರಚಾರ ರಾಜಭಾರಿಯಾಗುವಂತೆ ವಿನಂತಿಸಿದ್ದ. ಆದರೆ ಪತ್ರದಲ್ಲಿ ವಿಜಯ್ ಅವರ ವಿಳಾಸ ತಪ್ಪಾಗಿದ್ದರಿಂದ ಆ ಪತ್ರ ಸುಧಾಮೂರ್ತಿ ಅವರ ವಿಳಾಸಕ್ಕೆ ವಾಪಸ್ಸಾಗಿತ್ತು.
from Sandalwood News: Kannada Cinema, Film, Movie Reviews News | Vijaya Karnataka https://ift.tt/2UczdBF
from Sandalwood News: Kannada Cinema, Film, Movie Reviews News | Vijaya Karnataka https://ift.tt/2UczdBF
ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್'ಗೆ ವರ್ಷದ ಜನಪ್ರಿಯ ಸಿನಿಮಾ
11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇದೀಗ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಕೆಜಿಎಫ್' ಚಿತ್ರವು ಈ ವರ್ಷದ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2NB0QSq
from Sandalwood News: Kannada Cinema, Film, Movie Reviews News | Vijaya Karnataka https://ift.tt/2NB0QSq
ತೆರೆಯಲ್ಲಿ ಸದ್ಯವೇ ಸದ್ದು ಮಾಡಲು ಸಜ್ಜಾಗಿರುವ ಗಿರ್‌ಗಿಟ್ಲೆ
"ಕಾಮಿಡಿ ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೇಬಲ್ ಪಾತ್ರದಲ್ಲಿ ಓಂಪ್ರಕಾಶ್ ಮತ್ತು ರಾಕ್‌ಲೈನ್ ಸುಧಾಕರ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಶನ್ ಬಂದ ಕೂಡಲೇ ಜನ ನಗುತ್ತಾರೆ. ಗಿಣಿ ಶಾಸ್ತ್ರ ಹೇಳುವ ಪಾತ್ರದಲ್ಲಿ ಮಿತ್ರಾ ಕಾಣಿಸಿಕೊಂಡಿದ್ದು, ಅವರ ವಿಚಿತ್ರ ಮ್ಯಾನರಿಸಂಗೆ ನಗದವರೇ ಇಲ್ಲ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2BVaElo
from Sandalwood News: Kannada Cinema, Film, Movie Reviews News | Vijaya Karnataka https://ift.tt/2BVaElo
ಶೂಟಿಂಗ್ ಮುಗಿಸಿದ ಸುದೀಪ್ 'ಪೈಲ್ವಾನ್'
ಮೊದಲ ಬಾರಿಗೆ ಇಂಥದ್ದೊಂದು ಸಿನಿಮಾದಲ್ಲಿ ನಟಿಸಿರುವ ಸುದೀಪ್, ಈ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದ ಖಳನಟರ ಜತೆ ಅಖಾಡಕ್ಕೂ ಇಳಿದಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ ಬಗ್ಗೆ ಬಾಲಿವುಡ್ ನಟರಿಂದಲೂ ಪ್ರಶಂಸೆ ವ್ಯಕ್ತವಾಗಿದ್ದರಿಂದ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2H839Lf
from Sandalwood News: Kannada Cinema, Film, Movie Reviews News | Vijaya Karnataka https://ift.tt/2H839Lf
ದರ್ಶನ್ 'ಯಜಮಾನ' ಸಿನಿಮಾ ನೋಡಲು ಐದು ಕಾರಣಗಳು
ನಾಳೆ ಬಿಡುಗಡೆಯಾಗಲಿರುವ ದರ್ಶನ್ ಚಿತ್ರವನ್ನು ನೋಡಲು ಇವಿಷ್ಟು ಕಾರಣಗಳ ಜೊತೆಗೆ, ಬೇರೆಬೇರೆ ಸಿನಿ ಪ್ರೇಕ್ಷಕರಿಗೆ ವಿಭಿನ್ನ ಕಾರಣಗಳು ಇರಬಹುದು. ಒಟ್ಟಿನಲ್ಲಿ, ಹಲವಾರು ಕಾರಣಗಳಿಗೆ 'ದರ್ಶನ್ ನಾಯಕತ್ವದ ಯಜಮಾನ ನೋಡಲು ಜನರು ತುಂಬಾ ನಿರೀಕ್ಷೆಯಿಂದ ಚಿತ್ರಮಂದಿರಗಳಿಗೆ ಹೋಗಲಿರುವುದಂತೂ ಖಂಡಿತ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2T88Hg4
from Sandalwood News: Kannada Cinema, Film, Movie Reviews News | Vijaya Karnataka https://ift.tt/2T88Hg4
ಪುಟ್ಟಗೌರಿ ಮದುವೆಯಿಂದ ಗಟ್ಟಿಮೇಳಕ್ಕೆ ಹಾರಿದ ನಟ ರಕ್ಷಿತ್
ಮಹೇಶ್ ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಹೊರಬಂದರು ಎಂದು ಕೆಲವರು ಮಾತನಾಡುತ್ತಿದ್ದರೆ ಇನ್ನೂ ಹಲವರು ಅಂತೂ ಇಂತೂ ಪುಟ್ಟಗೌರಿ ಮದುವೆ ಮಹೇಶ್ ನೋಡುವ ಹಿಂಸೆ ನಮಗೆ ತಪ್ಪಿತು ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2NweJBh
from Sandalwood News: Kannada Cinema, Film, Movie Reviews News | Vijaya Karnataka https://ift.tt/2NweJBh
ಮೇಕಪ್ ಜೊತೆಯಲ್ಲೇ ನಾನು ಸಾಯಬೇಕು ಎಂದ ಬುಲೆಟ್ ಪ್ರಕಾಶ್
ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು "ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಯಾವುದೇ ಕಾರಣಕ್ಕೂ ಅದನ್ನು ಬಚ್ಚಿಡಲು ಸಾಧ್ಯವಿಲ್ಲ. ಕಲೆ ಹಾಗೂ ಕಲಾವಿದ ಇಬ್ಬರಿಗೂ ಸಾವಿಲ್ಲ. ಕಲಾ ಸರಸ್ವತಿ ದೇವಿ ನಮ್ಮನ್ನು ಅವಳ ಒಡಲಿನಲ್ಲಿ ಹಾಕಿಕೊಂಡಿದ್ದಾರೆ" ಎಂದಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2SBvtbi
from Sandalwood News: Kannada Cinema, Film, Movie Reviews News | Vijaya Karnataka https://ift.tt/2SBvtbi
ಮೋದಿಗೆ ಟಾಂಗ್ ಕೊಡಲು ಹೋದ ಸ್ವರಾ ಭಾಸ್ಕರ್‌ಗೆ ಮಂಗಳಾರತಿ
ಸ್ವರಾ ಭಾಸ್ಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ "ಬಹುಶಃ ನಿಮಗೆ ನಿನ್ನೆ ರಾತ್ರಿಯ ನಶೆ ಇಳಿದಿರಲಿಕ್ಕಿಲ್ಲ" ಎಂದು ಕೆಲವರು ಕಾಮೆಂಟ್ ಮಾಡಿದ್ದರೆ ಹಲವರು "ನೀವು ದೇಶಕ್ಕಾಗಿ 18 ಗಂಟೆ ಕೆಲಸ ಮಾಡ್ತೀರಾ? ಇಲ್ಲ, ಯಾಕೆಂದರೆ ನಿಮಗೆ ಮಾಡಲು ಕೆಲಸವೇ ಇಲ್ಲ" ಎಂದಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2T86ktR
from Sandalwood News: Kannada Cinema, Film, Movie Reviews News | Vijaya Karnataka https://ift.tt/2T86ktR
ಒಂದು ವಾರ ತಡವಾಗಿ ಅಮೆರಿಕಾದಲ್ಲಿ ಯಜಮಾನ ಬಿಡುಗಡೆ
ಒಟ್ಟಿನಲ್ಲಿ, ದರ್ಶನ್ ಅಭಿಮಾನಿಗಳು ಸೇರಿದಂತೆ ಕನ್ನಡ ಸಿನಿಪ್ರೇಕ್ಷರು ಕಾತರದಿಂದ ಕಾಯುತ್ತಿರುವ ಯಜಮಾನ ಚಿತ್ರವು ನಾಳೆ, ಮಾರ್ಚ್ 01, 2019ರಂದು ತೆರೆಗೆ ಬರಲಿದೆ. ಈಗಾಗಲೇ ಒಂದು ವಾರದ ಟಿಕೆಟ್ ಆನ್‌ಲೈನ್ ಮೂಲಕ ಬುಕ್ ಆಗಿದೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2ElmbuB
from Sandalwood News: Kannada Cinema, Film, Movie Reviews News | Vijaya Karnataka https://ift.tt/2ElmbuB
ಸ್ಯಾಂಡಲ್‌ವುಡ್ ಮೇಲೆ ಸುಡು ಬೇಸಿಗೆಯ ತಾಪ
ಈಗಾಗಲೇ ಶುರುವಾಗಿರುವ ಬೇಸಿಗೆಯನ್ನು ಎದುರಿಸಲು ಚಿತ್ರರಂಗ ಸನ್ನದ್ಧವಾಗುತ್ತಿದೆ. ಸುಡುವ ಧಗೆ ನಡುವೆಯೂ ಕೆಲ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮತ್ತೊಂದಿಷ್ಟು ಚಿತ್ರಗಳು ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿವೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2Vs0qAp
from Sandalwood News: Kannada Cinema, Film, Movie Reviews News | Vijaya Karnataka https://ift.tt/2Vs0qAp
ರಜನಿ , ಕಮಲ್ ಒಂದಾಗಬೇಕು: ನಟ ವಿಶಾಲ್
ರಜನಿ, ಕಮಲ್ ಇಬ್ಬರೂ ರಾಜಕೀಯಕ್ಕೆ ಅಡಿಯಿಟ್ಟಿರುವ ಸಂಗತಿ ಗೊತ್ತೇ ಇದೆ. ಮಕ್ಕಳ್ ನೀದಿ ಮಯ್ಯ ಎಂಬ ಪಕ್ಷವನ್ನು ಕಮಲ್ ಹಾಸನ್ ಸ್ಥಾಪಿಸಿದ್ದಾರೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಒಂಟಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಕಮಲ್ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು.
from Sandalwood News: Kannada Cinema, Film, Movie Reviews News | Vijaya Karnataka https://ift.tt/2Vrztgg
from Sandalwood News: Kannada Cinema, Film, Movie Reviews News | Vijaya Karnataka https://ift.tt/2Vrztgg
ಅದ್ದೂರಿ ಧಾರಾವಾಹಿ 'ಚಂದ್ರಕುಮಾರಿ' ದಿಢೀರ್ ಮುಕ್ತಾಯ
ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದ್ದ ಧಾರಾವಾಹಿ ಇದು. ಅರುಣ್ ಸಾಗರ್ ಹಾಗೂ ರಾಧಿಕಾ ಶರತ್ ಕುಮಾರ್ ಮುಖ್ಯ ಪಾತ್ರಗಳನ್ನು ಪೋಷಿಸಿದ್ದಾರೆ. ತಾಯಿ ಮತ್ತು ಮಗಳ ನಡುವಿನ ಸಂಘರ್ಷದ ಕಥೆ ಇದಾಗಿದೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2H36xHs

Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಅಮೆರಿಕ ತನ್ನ ಮೂರು ಅಣ್ವಸ್ತ್ರ ಯುದ್ಧ ಹಡಗುಗಳನ್ನು ರವಾನಿಸಿದೆ. ತನ್ನ 11 ಅಣ್ವಸ್ತ್ರ ಯುದ್ಧ ಹ...