ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಬರುವುಕ್ಕೂ ಮುನ್ನವೇ ಅಭ್ಯರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಕೀಲ ( 64) ಮೃತಪಟ್ಟ ಅಭ್ಯರ್ಥಿ. ಡಿಸೆಂಬರ್ 22 ರಂದು ನಡೆದಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಖಾನಾಪುರ ತಾಲೂಕಿನ ವಾರ್ಡ್ ನಂಬರ್ 2 ರಿಂದ ಸ್ಪರ್ಧೆ ಮಾಡಿದ್ದರು. ಫಲಿತಾಂಶ ಬರುವುದಕ್ಕೂ ಮುನ್ನ ಅಭ್ಯರ್ಥಿಯನ್ನ ಕಳೆದುಕೊಂಡ ಗ್ರಾಮಸ್ಥರಲ್ಲಿ ನೀರವ ಮೌನ ಆವರಿಸಿದೆ.
from India & World News in Kannada | VK Polls https://ift.tt/2MejzXn