ಅಬಕಾರಿ ರಕ್ಷಕರಲ್ಲ, ಪೇದೆಗಳು: ಪದನಾಮ ಬದಲಾವಣೆ, ಸರ್ಕಾರದ ಆದೇಶ

ಬೆಂಗಳೂರು: ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ರಕ್ಷಕರ ಪದನಾಮವನ್ನು ಅಬಕಾರಿ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ರಕ್ಷಕರ ಆತ್ಮ ವಿಶ್ವಾಸ ಹಾಗೂ ದಕ್ಷತೆ ಹೆಚ್ಚಿಸಲು ಬದಲಾಯಿಸಲಾಗಿದ್ದು, ಅದಕ್ಕೆ ತಕ್ಕಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನೂ ಅಗತ್ಯ ಬದಲಾವಣೆ ಮಾಡಲಾಗಿದೆ. 1965ರಲ್ಲಿಅಬಕಾರಿ ಇಲಾಖೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಎಕ್ಸೈಸ್‌ ಗಾರ್ಡ್‌ ಗಳನ್ನು (ಅಬಕಾರಿ ರಕ್ಷಕ) ಎಂದು ಕರೆಯಲಾಗುತ್ತಿತ್ತು. ಪೊಲೀಸರಂತೆ ಸಮವಸ್ತ್ರ ಧರಿಸಿದರೂ ಅವರನ್ನು ಎಂದಷ್ಟೇ ಕರೆಯಲಾಗುತ್ತಿತ್ತು. ಇದು ಸಿಬ್ಬಂದಿಯಲ್ಲಿ ಸ್ವಲ್ಪ ಕೀಳರಿಮೆ ಉಂಟು ಮಾಡಿತ್ತು.


from India & World News in Kannada | VK Polls https://ift.tt/3rDZwSb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...