ಅಹಮದಾಬಾದ್: ಅಮೆರಿಕಾ ಅಧ್ಯಕ್ಷ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಅವರು, “ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿಯವರಿಗೆ, ಈ ಅದ್ಭುತ ಭೇಟಿಗೆ ಧನ್ಯವಾದಗಳು” ಎಂಬುದಾಗಿ ಬರೆದಿದ್ದಾರೆ.
from India & World News in Kannada | VK Polls https://ift.tt/2T4AIlW