ಬೆಂಗಳೂರು: ಆತ್ಮ ನಿರ್ಭರ ಭಾರತಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ'' ಎಂಬ ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ. ಇದರಡಿ 30 ಜಿಲ್ಲೆಗಳ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹಿಸಲಾಗುತ್ತದೆ. ಈ ಮೂಲಕ ಹೊಸ ಬಜೆಟ್‌ಗೆ ಮುನ್ನವೇ ಸಿಎಂ ಅವರು ಜಿಲ್ಲಾವಾರು ವಿಶೇಷತೆ ಗುರುತಿಸಿ ಉತ್ತೇಜನ ನೀಡಲು ಕ್ರಮ ಕೈಗೊಂಡಂತಾಗಿದೆ.
- ಬಾಗಲಕೋಟೆ: ಈರುಳ್ಳಿ
- ಬೆಳಗಾವಿ: ಬೆಲ್ಲ
- ಬಳ್ಳಾರಿ: ಅಂಜೂರ
- ಬೆಂಗಳೂರು ಗ್ರಾಮಾಂತರ: ಕೋಳಿ ಸಾಕಣೆ ಉತ್ಪನ್ನ
- ಬೆಂಗಳೂರು ನಗರ: ಬೇಕರಿ ಉತ್ಪನ್ನ
- ಬೀದರ್: ಶುಂಠಿ
- ಚಾಮರಾಜನಗರ: ಅರಿಶಿನ
- ಚಿಕ್ಕಬಳ್ಳಾಪುರ: ಟೊಮೆಟೊ
- ಚಿಕ್ಕಮಗಳೂರು: ಸಾಂಬಾರು ಪದಾರ್ಥ
- ಚಿತ್ರದುರ್ಗ: ಶೇಂಗಾ
- ದಕ್ಷಿಣ ಕನ್ನಡ: ಸಾಗರೋತ್ಪನ್ನ
- ದಾವಣಗೆರೆ: ಕಿರು ಧಾನ್ಯ
- ಧಾರವಾಡ: ಮಾವು
- ಗದಗ: ಬ್ಯಾಡಗಿ ಮೆಣಸು
- ಹಾಸನ: ತೆಂಗು ಉತ್ಪನ್ನ
- ಹಾವೇರಿ: ಮಾವು
- ಕಲಬುರ್ಗಿ: ತೊಗರಿ
- ಕೊಡಗು: ಕಾಫಿ
- ಕೋಲಾರ: ಟೊಮೆಟೊ
- ಕೊಪ್ಪಳ: ಸೀಬೆ
- ಮಂಡ್ಯ: ಬೆಲ್ಲ
- ಮೈಸೂರು: ಬಾಳೆ ಉತ್ಪನ್ನ
- ರಾಯಚೂರು: ಮೆಣಸು
- ರಾಮನಗರ: ತೆಂಗು
- ಶಿವಮೊಗ್ಗ: ಅನಾನಸ್
- ತುಮಕೂರು: ತೆಂಗು
- ಉಡುಪಿ: ಸಾಗರೋತ್ಪನ್ನ
- ಉತ್ತರ ಕನ್ನಡ: ಸಾಂಬಾರು ಪದಾರ್ಥ
- ವಿಜಯಪುರ: ಲಿಂಬೆ
- ಯಾದಗಿರಿ: ಶೇಂಗಾ
from India & World News in Kannada | VK Polls https://ift.tt/3rPkbTw