ಹೊಸದಿಲ್ಲಿ: ಮಾಜಿ ವಿದೇಶಾಂಗ ಸಚಿವೆ (67) ಮಂಗಳವಾರ ರಾತ್ರಿ ಹೃದಯಾಘಾತದ ಪರಿಣಾಮ ವಿಧಿವಶವಾಗಿದ್ದರು. ಸುಷ್ಮಾ ಆಗಲಿಕೆಯು ಇಡೀ ದೇಶವನ್ನು ತಲ್ಲಣಗೊಳಿಸಿದೆ. ತಾಯಿ ಪಾತ್ರವಾಗಿರುವ ಸುಷ್ಮಾ ಸ್ವರಾಜ್, 2014ರಿಂದ 2019ರ ವರೆಗೆ ನರೇಂದ್ರ ಮೋದಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗುವ ಮೂಲಕ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದೀಗ ನಮ್ಮನ್ನು ಬಿಟ್ಟು ತೆರಳಿರುವ ಸುಷ್ಮಾ ಸ್ವರಾಜ್‌ಗೆ ಭಾರತೀಯ ಕ್ರಿಕೆಟ್ ಲೋಕವು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಾಯಕ , ಮಾಜಿ ಆಟಗಾರ ಹಾಗೂ ಸಂಸದ , ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಸೇರಿದಂತೆ ಪ್ರಮುಖ ಕ್ರೀಡಾಪಟುಗಳು ಸಂತಾಪವನ್ನು ಸೂಚಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OTenZw