ಬೆಂಗಳೂರು: ಮಾರ್ಚ್ ತಿಂಗಳ ಆರಂಭದಿಂದಲೂ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಖರೀದಿಸಲು ಹೊರಟಿರುವವರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾಸವಾಗ್ತಿತ್ತು. ಈ ವಾರವೂ ಇದಕ್ಕೆ ಹೊರತೇನಲ್ಲ. ಆದರೆ ಸೋಮವಾರ ಬೆಳಗಿನ ವೇಳೆ ನೋಡೋದಾದ್ರೆ, 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ಇಳಿಕೆ ಕಂಡು ₹4,491 ದಾಖಲಾಗಿದೆ. ಕಳೆದ 4 ದಿನದಲ್ಲಿ 370 ರೂ ಕಡಿಮೆಯಾಗಿದೆ.
from India & World News in Kannada | VK Polls https://ift.tt/3lAi4QP