ಬೆಂಗಳೂರು: ಜನರ ಬಳಕೆಗೆ ಅತೀ ಅಗತ್ಯವಾಗಿರುವ ಪೆಟ್ರೋಲ್ ಹಾಗೂ ದರ ಏರಿಕೆಯಾಗುತ್ತಲೆ ಇದೆ. ಸೋಮವಾರ ಮತ್ತೆ ಡೀಸೆಲ್ ದರದಲ್ಲಿ ಏರಿಕೆ ಕಂಡಿದ್ದು ಜನ ಸಾಮಾನ್ಯರ ಜೇಬು ಸುಡುತ್ತಿದೆ. ಮೊದಲೇ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಇದೀಗ ಮತ್ತೆ ಒತ್ತಡದ ಬದುಕು ಎದುರಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ರೇಟ್ ದುಬಾರಿಯಾಗಿ ಬಿಟ್ಟಿದೆ. ಹಾಗಾದರೆ ಸೇರಿ ಮಹಾನಗರಗಳಲ್ಲಿ ಸೋಮವಾರದ ಪೆಟ್ರೋಲ್ ಹಾಗೂ ಡೀಸೆಲ್ ದರವೆಷ್ಟು? ಇಲ್ಲಿದೆ ಈ ಬಗ್ಗೆ ಸಂಕ್ಷಿಪ್ತ ಮಾಹಿತಿ. ಸಿಲಿಕಾನ್ ಸಿಟಿ ಬೆಂಗಳೂರುಪೆಟ್ರೋಲ್: 83.04 ರೂ. (ಯಾವುದೇ ಏರಿಕೆ ಇಲ್ಲ) ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ) ರಾಷ್ಟ್ರ ರಾಜಧಾನಿ ನವದೆಹಲಿಪೆಟ್ರೋಲ್: 80.43 ರೂ. ಡೀಸೆಲ್: 81.94 ರೂ. (15 ಪೈಸೆ ಏರಿಕೆ) ಮಹಾರಾಷ್ಟ್ರ ರಾಜಧಾನಿ ಮುಂಬೈಪೆಟ್ರೋಲ್: 87.19 ರೂ. ಡೀಸೆಲ್: 79.97 ರೂ. (14 ಪೈಸೆ ಏರಿಕೆ) ತಮಿಳುನಾಡು ರಾಜಧಾನಿ ಚೆನ್ನೈಪೆಟ್ರೋಲ್: 83.63 ರೂ. ಡೀಸೆಲ್: 78.68 ರೂ.
from India & World News in Kannada | VK Polls https://ift.tt/3jHTs7k