ಬಿಬಿಎಂಪಿಯಿಂದ 8 ವಲಯಗಳಿಗೆ ಪ್ರತ್ಯೇಕ ಕೋವಿಡ್‌ ಹೆಲ್ಪ್‌ ಲೈನ್ ಆರಂಭ!‌

ಬೆಂಗಳೂರು: ವ್ಯಾಪ್ತಿಯಲ್ಲಿನ ನಾಗರಿಕರು ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ 1912 ಸಹಾಯವಾಣಿ ಸಂಪರ್ಕಿಸಿಬಹುದು. 8 ವಲಯಗಳಿಗೆ ಪ್ರತ್ಯೇಕ ಸಹಾಯವಾಣಿ ಆರಂಭಿಸಿದ್ದು, ದಿನದ 24 ಗಂಟೆಗಳ ಕಾಲ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿರುವುದು, ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವುದು, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಹಾಸಿಗೆ ಕಾಯ್ದಿರಿಸುವುದು ಹಾಗೂ ಬಿಬಿಎಂಪಿ ಆಂಬ್ಯುಲೆನ್ಸ್‌ ಸೌಲಭ್ಯ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಬಿಬಿಎಂಪಿಯ 8 ವಲಯದ ಸಹಾಯವಾಣಿ ಸಂಖ್ಯೆ
  • ಪೂರ್ವ ವಲಯ - 7411038024/ 9886496295
  • ಪಶ್ಚಿಮ ವಲಯ - 080- 68248454
  • ದಕ್ಷಿಣ ವಲಯ -8431816718
  • ಮಹದೇವಪುರ ವಲಯ - 080- 23010101/23010102
  • ಬೊಮ್ಮನಹಳ್ಳಿ ವಲಯ- 8884666670
  • ಯಲಹಂಕ ವಲಯ - 9480685964
  • ಆರ್‌ಆರ್‌ ನಗರ - 080-28601050
  • ದಾಸರಹಳ್ಳಿ ವಲಯ - 080 -29590057/29635904/5906
ಕೋವಿಡ್‌ ಲಕ್ಷಣಗಳ ಬಗ್ಗೆ ವೈದ್ಯಕೀಯ ಸಲಹೆಗಳಿಗಾಗಿ ಆಪ್ತಮಿತ್ರ ಸಹಾಯವಾಣಿ 14410ಗೂ ಕರೆ ಮಾಡಿ ಮಾಹಿತಿ ಪಡೆಯಬಹುದು.


from India & World News in Kannada | VK Polls https://ift.tt/3tr47aJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...