
ಚಾಮರಾಜನಗರ: ಆನೆದಂತ ಹಿಡಿದು ಮಕ್ಕಳು ಆಟವಾಡುತ್ತಿದ್ದ ಘಟನೆ ತಾಲ್ಲೂಕಿನ ಮಲೈಮಹದೇಶ್ವರ ಬೆಟ್ಟದ ತಮ್ಮಡಗೇರಿಯಲ್ಲಿ ನಡೆದಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಮಾದಪ್ಪ ಬೆಟ್ಟದ ತಪ್ಪಲಿನ ಹೊಸಕೊಳ ಸಮೀಪದ ತಮ್ಮಡಗೇರಿಯಿಂದ ಹುಲಿಗೂಡಿಗೆ ಹೋಗುವ ರಸ್ತೆಯಲ್ಲಿ ಆನೆದಂತ ಹಿಡಿದು ಆಟವಾಡುತ್ತಿದ್ದರು. ಸ್ಥಳೀಯ ಜಿಪಂ ಸದಸ್ಯರೊಬ್ಬರು ನೀಡಿದ ಮಾಹಿತಿ ಹಿನ್ನೆಲೆ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಅಷ್ಟರಲ್ಲಿ ಆಟವಾಡುತ್ತಿದ್ದ ಮಕ್ಕಳಿಂದ ದಂತ ರಸ್ತೆಯ ಪಕ್ಕದ ತಿಪ್ಪೆಗುಂಡಿ ಸೇರಿತ್ತು. ಸದ್ಯ ಆನೆ ದಂತವನ್ನು ಕಂಡ ಅರಣ್ಯಾಧಿಕಾರಿಗಳು
from India & World News in Kannada | VK Polls https://ift.tt/3pG9fpM