from India & World News in Kannada | VK Polls https://ift.tt/2WXgtsG
ಕೋವಿಡ್ ರೂಪಾಂತರ ಆತಂಕ: ಬ್ರಿಟನ್ನಿಂದ ರಾಜ್ಯಕ್ಕೆ ಬಂದಿರೋ 75 ಮಂದಿ ಪ್ರಯಾಣಿಕರಿಗೆ ಮುಂದುವರಿದ ಶೋಧ!
from India & World News in Kannada | VK Polls https://ift.tt/2WXgtsG
ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಆರ್.ಪಿ. ಅಸುಂಡಿ, ರಮಾ ಅರವಿಂದ ಆಯ್ಕೆ
from India & World News in Kannada | VK Polls https://ift.tt/3huOaLK
ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ರಾಜ್ಯದಲ್ಲೂ ಸಿದ್ಧತೆ, ಜ. 2 ರಿಂದ ಐದು ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ
from India & World News in Kannada | VK Polls https://ift.tt/3pHxbc6
ಸಂಪೂರ್ಣ ಫಿಟ್ ಇಲ್ಲವಾದರೂ ಸಿಡ್ನಿ ಟೆಸ್ಟ್ ಆಡಲು ಸಜ್ಜಾಗುತ್ತಿರುವ ವಾರ್ನರ್!
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hz7irS
ಬೆಳಗಾವಿ: ನಾಡಧ್ವಜ ಹಾರಿಸಿದಕ್ಕೆ ಕನ್ನಡ ಪರ ಹೋರಾಟಗಾರನ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
from India & World News in Kannada | VK Polls https://ift.tt/2KRUQYn
ಸಂಪುಟ ವಿಸ್ತರಣೆ: ಅರುಣ್ ಸಿಂಗ್ ಏನು ಸುದ್ದಿ ತರುತ್ತಾರೆ ಎಂದು ಕಾದು ನೋಡೋಣ, ಬಿಎಸ್ವೈ
from India & World News in Kannada | VK Polls https://ift.tt/3n5qbUC
ಹೊಸ ವರ್ಷಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ, ಭಕ್ತರು ಮೂಕ ವಿಸ್ಮಿತ!
from India & World News in Kannada | VK Polls https://ift.tt/3pCJ2bc
ಮಲೆನಾಡಿನಲ್ಲಿ ನ್ಯೂ ಇಯರ್ ಉತ್ಸಾಹ ಠುಸ್: ಹೋಂ ಸ್ಟೇಗಳಿಗೆ ಇಲ್ಲ ನಿರೀಕ್ಷಿತ ಬೇಡಿಕೆ!
from India & World News in Kannada | VK Polls https://ift.tt/3rHgBux
ಹಾವೇರಿಯಲ್ಲಿ ಬಂಪರ್ ಹೊಡೆದ ರೈತ ; ಮತ್ತೊಮ್ಮೆ ದಾಖಲೆ ದರದಲ್ಲಿ ಮೆಣಸಿನಕಾಯಿ ಮಾರಾಟ..!
from India & World News in Kannada | VK Polls https://ift.tt/3o4gyqB
ಯತ್ನಾಳ್ ತಲೆನೋವು! ಬಿಎಸ್ವೈಗೆ ಶಾಸಕರ ಅತೃಪ್ತಿ ಶಮನದ ಹೊಸ ಸವಾಲು
from India & World News in Kannada | VK Polls https://ift.tt/3508teQ
ಉತ್ತಮ ಪ್ರದರ್ಶನದ ಹೊರತಾಗಿಯೂ ಗಿಲ್ಗೆ ಓಪನಿಂಗ್ ಬೇಡವೆಂದ ಗವಾಸ್ಕರ್!
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hzoXzM
‘ಕೊರೊನಾ ಓಡಿಸೋಣ, ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’; ಸಚಿವ ಸುಧಾಕರ್ ಮನವಿ
from India & World News in Kannada | VK Polls https://ift.tt/3n2gplV
ಎಚ್ಚರಿಕೆ ಗಂಟೆಯೊಂದಿಗೆ ಶಿಕ್ಷಣಾರಂಭ; ಹೊಸ ವರ್ಷದ ದಿನ ವಿದ್ಯಾರ್ಥಿಗಳಲ್ಲಿ ಹರುಷ!
from India & World News in Kannada | VK Polls https://ift.tt/38677Br
ನಿಂಬಾಳ್ಕರ್ ವಿರುದ್ಧ ಶಿಸ್ತುಕ್ರಮ ಏಕಿಲ್ಲ? ವರ್ಗಾವಣೆ ಆದೇಶದ ಬೆನ್ನಲ್ಲೇ ಡಿ. ರೂಪಾ ಪ್ರಶ್ನೆ
from India & World News in Kannada | VK Polls https://ift.tt/2KP5P4I
ವಿದ್ಯಾರ್ಥಿಗಳೇ ಗಮನಿಸಿ: ಹಳೆಯ ಪಾಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು BMTCಯಿಂದ ಅನುಮತಿ
from India & World News in Kannada | VK Polls https://ift.tt/3o5GS3z
ಉಡುಪಿ: ರಸ್ತೆಯಲ್ಲಿ ‘ನ್ಯೂ ಇಯರ್’ ಬರೆಯುವಾಗ ಕಾರು ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು..!
from India & World News in Kannada | VK Polls https://ift.tt/3o5kur0
ರೆಸಾರ್ಟ್, ಹೋಂ ಸ್ಟೇಗಳು ಹೌಸ್ಫುಲ್: ಹೊಸ ವರ್ಷಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ಬಂದ ಪ್ರವಾಸಿಗರು!
from India & World News in Kannada | VK Polls https://ift.tt/3851Iuh
ನಾನೇ ಫುಲ್ಟೈಮ್ ಸಿಎಂ: ನಾಯಕತ್ವ ಗೊಂದಲ ಸೃಷ್ಟಿಸುತ್ತಿದ್ದವರಿಗೆ ಯಡಿಯೂರಪ್ಪ ಖಡಕ್ ಸಂದೇಶ
from India & World News in Kannada | VK Polls https://ift.tt/2WZrmdt
ಹೊಸ ವರ್ಷಕ್ಕೆ ಗುಡ್ನ್ಯೂಸ್ ನೀಡಿದ ಬಿಎಂಟಿಸಿ; ವೋಲ್ವೋ ಬಸ್ಗಳ ಟಿಕೆಟ್, ಪಾಸ್ ದರ ಇಂದಿನಿಂದ ಕಡಿತ..!
from India & World News in Kannada | VK Polls https://ift.tt/383RyKv
ಇಂದಿನಿಂದ ಶಾಲೆಗಳಲ್ಲಿ ಮಕ್ಕಳ ಕಲರವ: ಜನಜೀವನದಲ್ಲಿ ಹೆಚ್ಚಲಿದೆ ಜೀವಕಳೆ!
- ಜಿಲ್ಲೆ ಶಾಲೆಗಳ ಸಂಖ್ಯೆ 1430
- ಪ್ರೌಢಶಾಲೆಗಳ ಸಂಖ್ಯೆ 322
- ಪ್ರಾಥಮಿಕ ಶಾಲೆಗಳು 248
- ಖಾಸಗಿ ಶಾಲೆಗಳು 248
from India & World News in Kannada | VK Polls https://ift.tt/3naXbeg
ಚಿಂತಾಮಣಿ: ಕಡಕ್ನಾಥ್ ಕೋಳಿ ಸಾಕಿ ಯಶಸ್ಸು ಕಂಡ ಇಂಜಿನಿಯರ್, ಜೀವನವೇ ಬೇಡ ಎಂದು ಆಶ್ರಮ ಸೇರಿದ್ದ!
from India & World News in Kannada | VK Polls https://ift.tt/351RJnH
ಪಾದರಾಯನಪುರ: ವಾರ್ಡ್ ರಸ್ತೆಗಳಿಗೆ ನಾಮಕರಣ ನಿರ್ಣಯ ರದ್ದು ಕೋರಿ ಬಿಬಿಎಂಪಿ ಆಯುಕ್ತರಿಂದ ಸರ್ಕಾರಕ್ಕೆ ಪತ್ರ
from India & World News in Kannada | VK Polls https://ift.tt/351bqfb
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡುವ ಮಿತಿ ಹೆಚ್ಚಳಕ್ಕೆ ಆಗ್ರಹ
from India & World News in Kannada | VK Polls https://ift.tt/3o4a7Ud
ಬ್ರಿಟನ್ನಿಂದ ರಾಜ್ಯಕ್ಕೆ ಬಂದ 30 ಮಂದಿಗೆ ಕೊರೊನಾ: 7 ಜನರಲ್ಲಿ ರೂಪಾಂತರಿ ಸೋಂಕು: ಸುಧಾಕರ್
from India & World News in Kannada | VK Polls https://ift.tt/3pA0ixO
ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಜೆಡಿಎಸ್ ಗಮನಾರ್ಹ ಸಾಧನೆ ಮಾಡಿದೆ; ಕುಮಾರಸ್ವಾಮಿ
from India & World News in Kannada | VK Polls https://ift.tt/2WXFhRl
ಬೆಂಗಳೂರು: ಕಾರ್ಖಾನೆಯಲ್ಲಿ ಲಿಫ್ಟ್ ಕುಸಿದು ಕಾರ್ಮಿಕ ಸಾವು
from India & World News in Kannada | VK Polls https://ift.tt/2L61FoY
16ರ ಬಾಲಕಿಯನ್ನು ವರಿಸಿದ 54 ವರ್ಷದ ಆಸಾಮಿ..! ಬಂಧಿಸಿ ಜೈಲಿಗಟ್ಟಿದ ಪೊಲೀಸರು..!
from India & World News in Kannada | VK Polls https://ift.tt/38MV23c
ಯೆಮೆನ್ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
from India & World News in Kannada | VK Polls https://ift.tt/3n1nPWS
ಗ್ರಾ.ಪಂ.ಚುನಾವಣೆ ಸೋಲಿನ ಸಿಟ್ಟು: ಪಾಂಡವಪುರದಲ್ಲಿ 8 ಮಂದಿ ಮೇಲೆ ಹಲ್ಲೆ, ಗಂಭೀರ ಗಾಯ!
from India & World News in Kannada | VK Polls https://ift.tt/3mVEA5G
ಹಂಪಿ ಕನ್ನಡ ವಿವಿ ಉಳಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ; ಕರವೇ ನಾರಾಯಣ ಗೌಡ ಎಚ್ಚರಿಕೆ..!
from India & World News in Kannada | VK Polls https://ift.tt/3rDTdy2
ಅಕ್ರಮ ಸಂಬಂಧಕ್ಕಾಗಿ ಸುರಂಗ ಮಾರ್ಗ..! ವಿವಾಹಿತೆಯ ಮೋಹ ಪಾಶಕ್ಕೆ ಸಿಲುಕಿ ವಿವಾಹಿತನ ದುಸ್ಸಾಹಸ..!
from India & World News in Kannada | VK Polls https://ift.tt/38LPPZn
ಗ್ರಾಮಪಂಚಾಯಿತಿ ಚುನಾವಣಾ ಫಲಿತಾಂಶ: ದೃತಿಗೆಡುವುದು ಬೇಡ, ಕಾರ್ಯಕರ್ತರಿಗೆ ಎಚ್.ಡಿ ದೇವೇಗೌಡ ಮನವಿ
from India & World News in Kannada | VK Polls https://ift.tt/3mXPEiN
ಗ್ರಾ.ಪಂ. ಚುನಾವಣೆ ಫಲಿತಾಂಶ: ಪುತ್ತೂರಿನ 2 ಗ್ರಾಪಂಗಳಲ್ಲಿ ಬಿಜೆಪಿ ಕ್ಲೀನ್ಸ್ವೀಪ್!
from India & World News in Kannada | VK Polls https://ift.tt/34TSG11
ಗಂಟೆಗೊಂದು ರೂಲ್ಸ್! ಗೊಂದಲದಲ್ಲಿ ಬಿಎಸ್ವೈ ಸರ್ಕಾರ, ಜನರೂ ಕಕ್ಕಾಬಿಕ್ಕಿ
from India & World News in Kannada | VK Polls https://ift.tt/381nSxt
ಕನಕಪುರ: ಬಂಡೆ ಬುಡದಲ್ಲಿ ಅರಳಿದ ಕಮಲ, ಎಚ್ಡಿ ಕುಮಾರಸ್ವಾಮಿಗೂ ಹಿನ್ನಡೆ!
from India & World News in Kannada | VK Polls https://ift.tt/2MbdSZZ
ನಂದಿಬೆಟ್ಟದಲ್ಲಿ ಈ ವರ್ಷ ಬರೋಬ್ಬರಿ 28 ಟನ್ ಕಸ ಸಂಗ್ರಹ..! ಪ್ರವಾಸಿಗರು ಮಾಡೋ ಘನಂದಾರಿ ಕೆಲಸ ಇದೇನಾ?
from India & World News in Kannada | VK Polls https://ift.tt/3ofp6uV
ಸುಳ್ಯದಲ್ಲಿ ಕಾಂಗ್ರೆಸ್ ಧೂಳಿಪಟ; 18 ಪಂಚಾಯಿತಿಗಳಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು!
from India & World News in Kannada | VK Polls https://ift.tt/3o33p0V
ಶಹೀನ್ಬಾಗ್ನಲ್ಲಿ ಗುಂಡು ಹಾರಿಸಿದ್ದ ಕಪಿಲ್ ಬಿಜೆಪಿಗೆ ಸೇರ್ಪಡೆ, ಉಚ್ಚಾಟನೆ!
from India & World News in Kannada | VK Polls https://ift.tt/2KNGVCF
Inspiration:ಗುಡಿಸಲಿನಲ್ಲಿ ಬೆಳೆದು ಮೆಡಿಕಲ್ ಬಿಎಸ್ಸಿ ಪದವಿ ಪಡೆದ ಮಮತಾ ಈಗ ಪಾವೂರು ಗ್ರಾಪಂ ಸದಸ್ಯೆ!
ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ ಕೆಲ ದಾನಿಗಳ ಸಹಕಾರದಿಂದ ಬೆಂಗಳೂರಿಗೆ ಆಗಮಿಸಿದ ಮಮತಾ ನಾಲ್ಕು ವರ್ಷಗಳ ಕಾಲ ಬೆಂಗಳೂರು ನಗರದಲ್ಲಿರುವ ಬೆಂಗಳೂರು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿ ಬಿಎಸ್ಸಿ ಪದವೀಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಲಕ್ಷಾಂತರ ರೂ. ವೆಚ್ಚಮಾಡಿ ಶಿಕ್ಷಣ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಬೆಂಗಳೂರಿನ ಆನೆಪಾಳ್ಯ ಎಂಬ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಲೇ ಮಮತಾ ಅವರು ಮೆಡಿಕಲ್ ಬಿಎಸ್ಸಿ ಪದವೀಧರೆಯಾಗಿದ್ದರು
ಕೊಣಾಜೆ:
ಡೇರೆಯಲ್ಲೇ ಬೆಳೆದು ಕಷ್ಟ ಪಟ್ಟು ಬಿಎಸ್ಸಿ ಪದವಿ ಪಡೆದ ಹೆಣ್ಣು ಮಗಳೊಬ್ಬಳು ಇದೀಗ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ಮಂಗಳೂರು ತಾಲೂಕಿನ ಪಾವೂರಿನ ಜನತೆ ತಮ್ಮ ಕಣ್ಣೆದುರಿಗೆ ಕಷ್ಟಪಟ್ಟು ಬೆಳೆದ ಮಮತಾ ಎಂಬ ಹೆಣ್ಣು ಮಗಳೊಬ್ಬಳನ್ನು ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಗ್ರಾಮ ಪಂಚಾಯಿತಿಗೆ ಆರಿಸಿ ಕಳುಹಿಸಿದ್ದಾರೆ. ಕಳೆದ ಹಲವು ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸಿದ್ದು, ಇದೇ ಮೊದಲ ಬಾರಿ ಬಿಜೆಪಿ ಬೆಂಬಲಿತ ಮಮತಾ ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ. ಉಡುಪಿ ಮೂಲದವರಾದ ಮಮತಾ ತಂದೆ ಕೃಷ್ಣಪ್ಪ, ತಾಯಿ ಪ್ರೇಮ ವಲಸೆ ಕಾರ್ಮಿಕರಾಗಿ ಊರೂರು ಸುತ್ತಿ ಬೀದಿ ಬದಿ ಡೇರೆ ಹಾಕಿ ಜೀವನ ನಡೆಸುತ್ತಿದ್ದರು. 1995ರ ಸಮಯ ಏಕಾಏಕಿ ಕಾಣೆಯಾದ ತಂದೆಯ ನೆನಪಲ್ಲೇ ತಾಯಿ ಪ್ರೇಮ ಹಾಗೂ ಅವರ ಮೂವರು ಮಕ್ಕಳಾದ ಶಿವ, ಭೋಜ ಹಾಗೂ ಮಮತಾ ಅವರು ಪಜೀರು, ಪಾವೂರು, ಇನೋಳಿಯ ರಸ್ತೆ ಬದಿ, ಶೌಚ ಕೊಠಡಿ, ದನದ ಹಟ್ಟಿಯಲ್ಲಿ ವಾಸವಾಗಿದ್ದರು. ಶಿವ ಕ್ಯಾನ್ಸರ್ ಕಾಯಿಲೆ ತುತ್ತಾಗಿ ಅನಾರೋಗ್ಯದಿಂದಿದ್ದು, ಭೋಜ ಹಾಗೂ ಮಮತಾ ಅವರನ್ನು ಸ್ಥಳೀಯ ಶಿಕ್ಷಕ ಮಧು ಮೇಷ್ಟ್ರು ತನ್ನದೇ ಮುತುವರ್ಜಿಯಲ್ಲಿ ಮಲಾರ್ ಪದವು ಶಾಲೆಗೆ ಸೇರಿಸಿದ್ದರು.
ಡೇರೆಯಲ್ಲೇ ವಾಸ!
ಪತಿ ನಾಪತ್ತೆಯಾದ ದುಃಖದ ನಡುವೆಯೂ ತಾಯಿ ಪ್ರೇಮ ಸ್ಥಳೀಯ ಕೋರೆ, ಮನೆ ಮನೆ ತೆರಳಿ ಮನೆ ಗೆಲಸ ಮಾಡಿ ವಿದ್ಯಾಭ್ಯಾಸ ನಡೆಸುವ ಮಕ್ಕಳ ಜತೆ ಡೇರೆಯಲ್ಲೇ ದಿನ ಕಳೆದಿದ್ದರು. 2006ರಿಂದ ಮಮತಾ ಅವರು ಮಚ್ಚಿನ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ಬಳಿಕ ದೇರಳಕಟ್ಟೆ ಮೊರಾರ್ಜಿ ದೇಸಾಯಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿದ್ದರು. ನಂತರ ಮಂಗಳೂರಿನ ಕೊಲಾಸೋ ವಿದ್ಯಾಸಂಸ್ಥೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಡಿಪ್ಲೋಮಾ ಪದವಿ ಪೂರೈಸಿದ್ದರು.
ಬೆಳ್ತಂಗಡಿಯಲ್ಲಿ ಬಿಜೆಪಿ ಬೆಂಬಲಿತರ ಭರ್ಜರಿ ಬೇಟೆ, ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಜಯೋತ್ಸವ!
ಕೊಳಗೇರಿಯಲ್ಲಿದ್ದು ಮೆಡಿಕಲ್ ಬಿಎಸ್ಸಿ ಪದವಿ!
ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ ಕೆಲ ದಾನಿಗಳ ಸಹಕಾರದಿಂದ ಬೆಂಗಳೂರಿಗೆ ಆಗಮಿಸಿದ ಮಮತಾ ನಾಲ್ಕು ವರ್ಷಗಳ ಕಾಲ ಬೆಂಗಳೂರು ನಗರದಲ್ಲಿರುವ ಬೆಂಗಳೂರು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿ ಬಿಎಸ್ಸಿ ಪದವೀಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಲಕ್ಷಾಂತರ ರೂ. ವೆಚ್ಚಮಾಡಿ ಶಿಕ್ಷಣ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಬೆಂಗಳೂರಿನ ಆನೆಪಾಳ್ಯ ಎಂಬ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಲೇ ಮಮತಾ ಅವರು ಮೆಡಿಕಲ್ ಬಿಎಸ್ಸಿ ಪದವೀಧರೆಯಾಗಿದ್ದರು.
ಉಜಿರೆಯಲ್ಲಿ'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ಎಸ್ಡಿಪಿಐ
ಮಮತಾ ಹೇಳುವುದೇನು?
ನನ್ನ ಜೀವನ ನನಗೆ ಬದುಕುವ ಪಾಠ ಕಲಿಸಿದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿಸಂಪತ್ತಿನ ಸಮಾನ ಹಂಚಿಕೆ, ಬಳಕೆಯಾಗದಿರುವುದರಿಂದಲೇ ಹಳ್ಳಿಯ ಜನರು ಬಡತನದಲ್ಲೇ ಕಾಲ ಕಳೆಯುವಂತಾಗಿದೆ. ನನಗೆ ನನ್ನ ಜೀವನ ರೂಪಿಸುವಂತಹ ಶಿಕ್ಷಣ ದೊರಕಿದ್ದರೇನಂತೆ ಗ್ರಾಮೀಣ ಜನತೆ ಇನ್ನೂ ತಮ್ಮ ಸ್ವಂತ ಜೀವನ ರೂಪಿಸುವಂತಹ ವ್ಯವಸ್ಥೆಯಾಗಿಲ್ಲ. ಈ ನಿಟ್ಟಿನಲ್ಲಿ ನಾನು ಓಡಾಡಿ ಬೆಳೆದ ಹಳ್ಳಿಗೆ ಮತ್ತೆ ಹಿಂತಿರುಗುವ ಯೋಜನೆ ಮಾಡಿದೆ. ಪ್ರಸ್ತುತ ನನ್ನ ಯೋಜನೆಗೆ ರಾಜಕೀಯ ಬೆಂಬಲವೂ ಸಿಕ್ಕಿದೆ. ನಾನು ನಡೆದು ಬಂದ ಅಲೆಮಾರಿ ಜೀವನ, ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಸೆಯೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ ಎಂದು ಪಾವೂರು ಗ್ರಾಪಂನ ನೂತನ ಸದಸ್ಯೆ ಮಮತಾ ತಿಳಿಸಿದ್ದಾರೆ.
from India & World News in Kannada | VK Polls https://ift.tt/3aXkjKK
ಪಾದರಾಯನಪುರದ 11 ರಸ್ತೆಗಳಿಗೆ ಒಂದೇ ಸಮುದಾಯದವರ ಹೆಸರು ನಾಮಕರಣಕ್ಕೆ ವಿರೋಧ..!
from India & World News in Kannada | VK Polls https://ift.tt/3n1qxvp
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ತುಳು ಲಿಪಿ ಹಾಗೂ ಕನ್ನಡ ಭಾಷೆಯ 4 ಶಾಸನ ಪತ್ತೆ
from India & World News in Kannada | VK Polls https://ift.tt/382K7Ty
ಆಸ್ಪತ್ರೆಯ ಶೌಚಾಲಯದಲ್ಲಿ ಪಿಪಿಇ ಕಿಟ್ ಕಳಚಿ ಕೊರೊನಾ ಸೋಂಕಿತನೊಂದಿಗೆ ನರ್ಸ್ ಲೈಂಗಿಕ ಕ್ರಿಯೆ, ಸಸ್ಪೆಂಡ್!
from India & World News in Kannada | VK Polls https://ift.tt/3rJylVY
ಕಾಳಿದೇವಿ ಕುರಿತು ಅವಹೇಳನಕಾರಿ ಚಿತ್ರ ಅಪ್ಲೋಡ್; ಟ್ವಿಟ್ಟರ್ ಸಿಇಒ ಸೇರಿ ಹಲವರ ವಿರುದ್ಧ ಎಫ್ಐಆರ್..!
from India & World News in Kannada | VK Polls https://ift.tt/3na6SJX
ಆದಿವಾಸಿಗಳ ವಿವಾಹದ ವಯೋಮಿತಿ ಇಳಿಸುವಂತೆ ಸರ್ಕಾರಕ್ಕೆ ಒಕ್ಕೊರಲ ಆಗ್ರಹ..! ಕಾರಣ ಇಲ್ಲಿದೆ.
from India & World News in Kannada | VK Polls https://ift.tt/3n5YACt
ಬೆಳ್ತಂಗಡಿಯಲ್ಲಿ ಬಿಜೆಪಿ ಬೆಂಬಲಿತರ ಭರ್ಜರಿ ಬೇಟೆ, ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಜಯೋತ್ಸವ!
from India & World News in Kannada | VK Polls https://ift.tt/3rDGpaW
ಉಜಿರೆಯಲ್ಲಿ'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ಎಸ್ಡಿಪಿಐ
from India & World News in Kannada | VK Polls https://ift.tt/38Jo1EW
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಬಾರಿಗೆ ಗೋಲ್ಡನ್ ಡಕ್ಗೆ ಬಲಿಯಾಗಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ...
-
ಬೆಂಗಳೂರು: ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ನಗರದ ಸಾಧಿಕ್ ಪಾಳ್ಯದಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆಗೆ ಆರೋಗ್ಯ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆಗೆ ಯತ್ನ...
-
ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 1 ಲಕ್ಷದ 84 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲಿ 21,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರು...
-
ಕನ್ನಡದ ಶ್ರೇಷ್ಟ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಅವರಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದಕ್ಕೆ ಸ್ಯಾಂಡಲ್ವುಡ್ ದಿಗ್ಭ್ರಮೆ ವ್ಯಕ್ತಪಡಿಸಿದೆ...
-
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್ನ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟ...