ಭುವನೇಶ್ವರ (): ವಿಶ್ವ ವಿಖ್ಯಾತ ಪುರಿಯ ಜಗನ್ನಾಥ ದೇವರ ಅತಿ ಚಿಕ್ಕ ನಿರ್ಮಿಸುವ ಮೂಲಕ ಮರಳು ಕಲಾವಿದರೊಬ್ಬರು ಗಮನ ಸೇಳೆದಿದ್ದಾರೆ. ಭುವನೇಶ್ವರ ಮೂಲದ ಸುಬಲ್ ಮೊಹರಾಣಾ ಎಂಬವರೇ ದೇವರ ಅತಿ ಚಿಕ್ಕ ತೇರು ರಚಿಸಿದ್ದಾರೆ. ಪುರಿಯಲ್ಲಿ ನಡೆಯಲಿರುವ ರಥೋತ್ಸವಕ್ಕೂ ಮುನ್ನ ಜಗನ್ನಾಥ ದೇವರ ತೇರು ರಚಿಸಿದ್ದಾರೆ. ಅಲ್ಲದೆ ಗಿನ್ನೆಸ್ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಏನಿದೆ ವಿಶೇಷತೆ?
- 2.3 ಎಂಎಂ ಎತ್ತರ,
- 1.9 ಎಂಎಂ ಅಗಲ,
- ಮರದ ತುಂಡು ಹಾಗೂ ಬಟ್ಟೆಗಳಿಂದ ರಚನೆ,
- ಫ್ಯಾಬ್ರಿಕ್ ಬಣ್ಣ ಬಳಕೆ,
- ಎರಡು ಗಿಳಿಗಳಿಂದ ಅಲಂಕರಿಸಲಾಗಿದೆ,
- ನೈಜ ರಥದಂತೆ ತಯಾರಿ.
from India & World News in Kannada | VK Polls https://ift.tt/2yXgG6L