ಮಯೂರ್‌ಭಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಕೆರೆಯ ಬಳಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಬಿದ್ದಿದ್ದ ಹಾವನ್ನು ನೋಡಿದ ಮಕ್ಕಳು, ಅಪಾಯವನ್ನು ಲೆಕ್ಕಿಸದೆ ಬ್ಲೇಡ್‌ನಿಂದ ಬಲೆ ಕಟ್ ಮಾಡಿ ಹಾವನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಹಾವು ವಿಷಕಾರಿಯಲ್ಲದ ಜಾತಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
from India & World News in Kannada | VK Polls http://bit.ly/2XkmHBj