ಇಂದು (ಜುಲೈ 26) '' ಸಂಭ್ರಮದಲ್ಲಿದೆ. 1999ರಲ್ಲಿ ತನ್ನ ಬದ್ಧ ವೈರಿ ಪಾಕಿಸ್ತಾನವನ್ನು ಸದೆಬಡಿದು 22 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ದಿಗ್ವಿಜಯದ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಜತೆಗೆ ದೇಶದ ರಕ್ಷಣೆಗಾಗಿ, ನೆಲವನ್ನು ಉಳಿಸುವ ಹೋರಾಟದಲ್ಲಿ ಬಲಿದಾನ ಮಾಡಿದ ಹುತಾತ್ಮ ಸೈನಿಕರನ್ನು ಸ್ಮರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಅವರು ಈ ಕದನದ ಒಳ ಹೊರಗನ್ನು ಸಂಪೂರ್ಣವಾಗಿ ಬಲ್ಲವರು. ಈ ಯುದ್ಧವು ಸಮರದ ನಿಯಮಗಳು ಮತ್ತು ಭಾರತ-ಪಾಕಿಸ್ತಾನ ಸಂಬಂಧವನ್ನು ಹೇಗೆಲ್ಲ ಬದಲಿಸಿತು ಎಂಬ ಬಗ್ಗೆ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
- ಯುದ್ಧ ನಡೆದು 22 ವರ್ಷಗಳಾಗಿವೆ. ಹಿಂದಿರುಗಿ ನೋಡಿದಾಗ ಅದರಿಂದ ಕಲಿತ ಅತಿ ದೊಡ್ಡ ಪಾಠವೇನು?
- ಕಾರ್ಗಿಲ್ ಯುದ್ಧ, ಪಾಕಿಸ್ತಾನದ ಕುರಿತಾದ ಭಾರತದ ನಿಲುವನ್ನು ಹೇಗೆ ಬದಲಿಸಿತು?
- ಭಾರತ ಇದನ್ನು ವಿಭಿನ್ನವಾಗಿ ನಿಭಾಯಿಸಬಹುದಾಗಿತ್ತು ಎಂದು ನಿಮಗೆ ಯುದ್ಧದ ನಂತರ ಯಾವ ರೀತಿ ಅನಿಸಿತ್ತು?
- 26/11 ರೀತಿಯ ಮತ್ತೊಂದು ದಾಳಿ ನಡೆದರೆ, ಉರಿ ಮತ್ತು ಬಾಲಕೋಟ್ ದಾಳಿಗಳ ಹಿನ್ನೆಲೆಯಲ್ಲಿ ಭಾರತದ ಪ್ರತಿಕ್ರಿಯೆ ಬೇರೆಯದೇ ಆಗಿರುತ್ತದೆ ಎನಿಸುತ್ತದೆಯೇ?
- ಪಾಕಿಸ್ತಾನ ಅಂತಹ ಪರಿಸ್ಥಿತಿ ಮುಂದುವರಿಸುತ್ತಿದ್ದರೆ, ನಾವು ಅವರೊಂದಿಗೆ ಮಾತುಕತೆ ಮುಂದುವರಿಸಬೇಕು ಎಂದು ನಿಮಗೆ ಅನಿಸುತ್ತದೆಯೇ?
- ಆ ಸಮಯದ ಒಳ್ಳೆಯ ನೆನಪುಗಳು ಇವೆಯೇ?
from India & World News in Kannada | VK Polls https://ift.tt/2UMPN0k