ಯೋಂಗ್ಯಾಂಗ್: ದಕ್ಷಿಣ ಕೊರಿಯಾದ ಯುದ್ಧಕೋರರಿಗೆ ಎಚ್ಚರಿಕೆ ನೀಡುವುದಕ್ಕಾಗಿ ತಾನು ಗುರುವಾರ 2 ಕ್ಷಿಪಣಿಗಳ ಪರೀಕ್ಷೆ ನಡೆಸಿದ್ದಾಗಿ ಹೇಳಿಕೊಂಡಿದೆ. ಉತ್ತರ ಕೊರಿಯಾದ ಪೂರ್ವ ಕರಾವಳಿಯ ವೊನ್ಸಾನ್ನಿಂದ ಜಪಾನ್ ಸಮುದ್ರದ ಕಡೆಗೆ ಎರಡು ಅಲ್ಪ ವ್ಯಾಪ್ತಿಯ ಕ್ಷಿಪಣಿಗಳನ್ನು ಹಾರಿ ಬಿಡಲಾಗಿದೆ. ಸಂಭಾವ್ಯ ಹಾಗೂ ನೇರ ಬೆದರಿಕೆಗಳನ್ನು ತಡೆಗಟ್ಟಲು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿಕೊಂಡಿದ್ದಾರೆ.
from India & World News in Kannada | VK Polls https://ift.tt/2YwfYrO