ಉತತರ ಕರನಟಕದ ಸಗಡ ಪರಚಯಸಬಕಗದದ ಜನಪದ ಜಗತತನ ಆವರಣದಲಲ ಮಳಳಕಟಗಳದದ ದರಬರ

ಉತ್ತರ ಕರ್ನಾಟಕದ ಜಾನಪದ ಸೊಗಡನ್ನು ಪಸರಿಸಬೇಕಾಗಿದ್ದ ಜಾನಪದ ಜಗತ್ತಿನ ಆವರಣ ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿದೆ. 5.13 ಎಕರೆ ಜಾಗದ ಸುತ್ತಲೂ ಕಾಂಪೌಂಡ್‌ ನಿರ್ಮಿಸಿದ್ದರೂ ನಿರ್ವಹಣೆ ಮಾಡದ್ದರಿಂದ ಸುತ್ತಲಿನ ಜನರು ಕಸ ಸುರಿಯುತ್ತಿದ್ದಾರೆ. ಅರ್ಧಂಬರ್ಧ ನಿರ್ಮಾಣವಾಗಿರುವ ಆಡಳಿತ ಕಚೇರಿ ಕಟ್ಟಡ ಕುಡುಕರ ಪಾಲಿಗೆ ವ್ಯವಸ್ಥಿತ ಜಾಗವಾಗಿದೆ. ಇದರ ಅಭಿವೃದ್ಧಿಗೆ ಎಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಜಾಗದ ಬಗ್ಗೆ ಗಮನಹರಿಸಿ ಜಾನಪದ ಜಗತ್ತನ್ನು ಅಭಿವೃದ್ಧಿಪಡಿಸಬೇಕೆಂಬುದು ಜಾನಪದ ಕಲಾವಿರ ಬೇಡಿಕೆಯಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/myqC6o8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...