ಮೈಸೂರು: ನೀರಿನ ಬಾಕಿ ಉಳಿಸಿಕೊಂಡವರಿಗೆ ಮತ್ತೊಂದು ಆಫರ್

ಮೈಸೂರು ಮಹಾನಗರ ಪಾಲಿಕೆಯು, ದೊಡ್ಡಮಟ್ಟದಲ್ಲಿ ನೀರಿನ ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿರುವರಿಗಾಗಿ ಕೆಲ ದಿನಗಳ ಹಿಂದೆ ಬಡ್ಡಿ ನಿಶ್ಚಲ ಯೋಜನೆ ಜಾರಿಗೆ ತಂದಿತ್ತು. ಇದು ಹಲವಾರು ಗ್ರಾಹಕರಿಗೆ ಅನುಕೂಲವಾಗಿತ್ತು. ಪಾಲಿಕೆಗೂ ಬಾಕಿ ಇರುವ ನೀರಿನ ಬಿಲ್ ಪಾವತಿಯಾಗಿದ್ದವು. ಬಡ್ಡಿ ನಿಶ್ಚಲ ಯೋಜನೆಯ ಗಡುವನ್ನು ಈ ವರ್ಷ ಡಿಸೆಂಬರ್ ವರೆಗೆ ಪಾಲಿಕೆ ವಿಸ್ತರಿಸಿದೆ. ನೀರಿನ ಬಿಲ್ ಬಾಕಿ ಮೊತ್ತದ ಮೇಲೆ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದರಿಂದ ವಿನಾಯ್ತಿ ಹಾಗೂ ಸೀಮಿತ ಅವಧಿಯ ಬಡ್ಡಿಯೊಂದಿಗೆ ಬಿಲ್ ಪಾವತಿ ಮಾಡುವ ಅನುಕೂಲವೇ ನಿಶ್ಚಲ ಬಡ್ಡಿ ಯೋಜನೆಯಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/64rqOol

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...