ಮರವಂತೆಯಲ್ಲಿ ಪ್ರವಾಸಿಗರ `ಮರ್ಲ್': ಸಮುದ್ರ ಅಲೆಗಳ ಆರ್ಭಟದ ನಡುವೆಯೇ ನೀರಿಗಿಳಿದು ಹುಚ್ಚಾಟ

ಪಶ್ಚಿಮ ಕರಾವಳಿಯ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದು ಮರವಂತೆ ಸಮುದ್ರ ಕಿನಾರೆ. ಅತ್ತ ಸಮುದ್ರ, ಇತ್ತ ನದಿ, ನಡುವೆ ಸೀಳಿಕೊಂಡು ಸಾಗುವ ರಸ್ತೆ..... ಇಂತಹ ನಯನಮನೋಹರ ದೃಶ್ಯ ಬೇರೆಲ್ಲೂ ಕಾಣಸಿಗದು. ಆದರೆ ಈಗ ಬೀಚಿನಲ್ಲಿ ಮೋಜು ಮಸ್ತಿ ಮಾಡಲು ಸೂಕ್ತ ಸಮಯವಲ್ಲ. ಸಮುದ್ರಲೆಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಲ್ಲಿ ನಿಷೇಧ ಹೇರಿದ್ದರೂ ಜನ ಮಾತ್ರ ಕ್ಯಾರೇ ಅನ್ನುತ್ತಿಲ್ಲ...... ಜಿಲ್ಲಾಡಳಿತ ಈ ಕಡೆಗೆ ಗಮನ ಹರಿಸಿ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕಾದ ಅಗತ್ಯವಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/gdMV9Cu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...