3ನೇ ಅವಧಿಗೆ ಅಧಿಕಾರ ನೀಡಿದ್ರೆ ದೇಶದ ಆರ್ಥಿಕತೆ 3ನೇ ಸ್ಥಾನಕ್ಕೇರಿಸ್ತೇವೆ: ಪ್ರಧಾನಿ ಮೋದಿ ಗ್ಯಾರಂಟಿ

ಇನ್ನೊಂದು ಅವಧಿಗೆ ಅಧಿಕಾರ ನೀಡಿದರೆ ಭಾರತದ ಅರ್ಥಿಕತೆಯನ್ನು 3ನೇಸ್ಥಾನಕ್ಕೇರಿಸುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. 2014ರಲ್ಲಿ ನಾವು ಅಧಿಕಾರ ವಹಿಸಿದಾಗ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಈ 9 ವರ್ಷದಲ್ಲಿ ಭಾರತ ಅಸಾಧಾರಣ ಬೆಳವಣಿಗೆ ಕಂಡಿದ್ದು ಅದರೊಂದಿಗೆ ಆರ್ಥಿಕತೆಯೂ ತೀವ್ರ ವೇಗ ಪಡೆದು 5ನೇ ಸ್ಥಾನದಲ್ಲಿ ವಿರಾಜಮಾನವಾಗಿದೆ. ದೇಶದ ಜನತೆ ಎನ್ ಡಿಎಗೆ 3ನೇ ಬಾರಿ ಅಧಿಕಾರ ನೀಡಿದರೆ 3ನೇ ಸ್ಥಾನಕ್ಕೇರಿಸುತ್ತೇವೆ ಎಂದು ತಿಳಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/qXuiIs9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...