ಮೈಸೂರಿನಲ್ಲಿ ಮತ್ತೆರಡು ಫುಡ್‌ಜೋನ್‌; ಬೀದಿಬದಿ ಆಹಾರ ಅಂಗಡಿಗಳಿಗೆ ಹೊಸ ಕಾಯಕಲ್ಪ

ಮೈಸೂರು ನಗರದ ಫುಟ್ ಪಾತ್ ಗಳನ್ನು ಸ್ವಚ್ಛವಾಗಿರಿಸಿ, ಪಾದಚಾರಿಗಳಿಗೆ ಸರಾಗವಾಗಿ ಒಡಾಡುವಂತೆ ಮಾಡುವ ಉದ್ದೇಶದಿಂದ ಫುಟ್ ಪಾತ್ ಆಹಾರ ವ್ಯಾಪಾರಿಗಳಿಗಾಗಿ ಈ ಹಿಂದೆ ಎರಡು ಫುಡ್ ಝೋನ್ ಗಳನ್ನು ಮೈಸೂರು ಮಹಾನಗರ ಪಾಲಿಕೆ ನಿರ್ಮಿಸಿತ್ತು. ಆ ಎರಡು ಫುಡ್ ಝೋನ್ ಗಳ ಜೊತೆಗೆ ಮತ್ತೆರಡು ಫುಡ್ ಝೋನ್ ಗಳನ್ನು ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ. ಲಲಿತ ಮಹಲ್ ಪ್ಯಾಲೇಸ್ ನ ಎದುರುಗಡೆ ಹಾಗೂ ಪಡುವಾರ ಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/l623kYy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...