ಡರಯಗನ ಫರಟ ಬಳದ ಮಯಕಡದ ಮಜಣಣ ಕ ತಬ ಮನ ನಡರಣಣ....!

ಮನಸ್ಸಿದ್ದರೆ ಸಾವಿರ ಮಾರ್ಗವುಂಟು. ಕರ್ನಾಟಕದಲ್ಲೂ ಚಿಕ್ಕಬಳ್ಳಾಪುರ, ಹಾವೇರಿ, ನೆಲ್ಯಾಡಿ ಎಂದು ಅಲ್ಲೊಂದು ಇಲ್ಲೊಂದು ಕಡೆ ಡ್ರ್ಯಾಗನ್ ಫ್ರಟ್ ಬೆಳೆಯುತ್ತಿರುವುದನ್ನು ಕೇಳಿಯೇ ಇದ್ದೇವೆ. ಇದೀಗ ಈ ವಿದೇಶಿ ಬೆಳೆ ದಾವಣಗೆರೆಗೆ ಕಾಲಿಟ್ಟಿದೆ. ಸದಾ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇರುವ ಮಾಯಕೊಂಡದ ಸಿದ್ದನೂರು ಗ್ರಾಮದ ಮಂಜಣ್ಣ ಎಂಬ ರೈತ ಈ ಸಾಹಸ ಮಾಡಿದ್ದಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಹೆಚ್ಚು ಇಳುವರಿ ಪಡೆಯಬಹುದು. ಬರೇ ಒಂದೂವರೆ ಎಕರೆಯಲ್ಲಿ ವಾರ್ಷಿಕ 5 ಲಕ್ಷ ರೂ ಆದಾಯ ಗಳಿಸಬಹುದು ಎನ್ನುತ್ತಾರೆ ಮಂಜಣ್ಣ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/UPtWxaL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...