ಮಹಾನಗರಗಳಿಗೆ ಸೀಮಿತ, ಗ್ರಾಮೀಣ ಜನರಿಗಿಲ್ಲ ಟ್ರಾಫಿಕ್‌ ದಂಡ ರಿಯಾಯಿತಿ!

50% Traffic Fine Discount: ಟ್ರಾಫಿಕ್ ದಂಡದ ಮೇಲಿನ ರಿಯಾಯಿತಿ ಕೆಲವು ಮಹಾನಗರಗಳಿಗಷ್ಟೇ ಸೀಮಿತಗೊಂಡಿದೆ. ಕೋಲಾರದ ಕಚೇರಿಯಲ್ಲಿ ದಂಡ ಪಾವತಿಸಲು ಹೋದರೆ, ರಿಯಾಯಿತಿ ಸೌಲಭ್ಯ ಇಲ್ಲ. ಪೂರ್ತಿ ದಂಡ ಪಾವತಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ಸೌಲಭ್ಯ ವಂಚಿತರಾಗುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಶೇ.50 ರಿಯಾಯಿತಿ ಪಡೆಯಲು ಠಾಣೆಗಳ ಕಡೆಗೆ ಬಂದ ಹಲವು ಗ್ರಾಮೀಣ ಭಾಗದ ಸವಾರರು ಸೌಲಭ್ಯ ತಮಗಿಲ್ಲವೆಂದು ತಿಳಿದು ನಿರಾಸೆಗೊಂಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/hY1upMU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...