ಚಿನ್ನದ ಗಣಿ ಪ್ರದೇಶಗಳ ಬಡಾವಣೆಗಳಿಗೆ ಸಂಬಂಧಿಸಿದಂತೆ 2001ರ ಮಾರ್ಚ್ 1ಕ್ಕಿಂತ ಮುಂಚೆ ಬಿಜಿಎಂಎಲ್ ಸಂಸ್ಥೆಯವರು ಪ್ರತಿ ವರ್ಷ ನಗರಸಭೆಗೆ 16 ಲಕ್ಷ ರೂಗಳನ್ನು ಮನೆ ತೆರಿಗೆಯನ್ನಾಗಿ ಪಾವತಿ ಮಾಡುತ್ತಿದ್ದರು ಎನ್ನಲಾಗಿದ್ದು, ಬಳಿಕ ಇದುವರೆಗೆ ಒಂದು ನಯಾಪೈಸೆ ತೆರಿಗೆಯನ್ನು ಬಿಜಿಎಂಎಲ್‌ನವರು ನಗರಸಭೆಗೆ ಪಾವತಿ ಮಾಡಿಲ್ಲ. ವರ್ಷಕ್ಕೆ 16 ಲಕ್ಷದಂತೆ ಇಲ್ಲಿಯವರೆಗೆ ಅಂದರೆ ಸುಮಾರು 22 ವರ್ಷಗಳ ತೆರಿಗೆಯನ್ನು ಪಾವತಿಸಬೇಕಾಗಿದೆ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/vPg3kD0