ರಾಮನಗರದಲ್ಲಿ ಯುಜಿಡಿ ವ್ಯವಸ್ಥೆಗೆ ಕಾಮಗಾರಿ ಕುತ್ತು! ಒಳಚರಂಡಿಗಳಲ್ಲಿ ತುಂಬಿದ ಮರಳು, ಮಣ್ಣ-ಜನರಿಗೆ ತೊಂದರೆ

Drinking Water Project: ರಾಮನಗರ ಜಿಲ್ಲೆಯಲ್ಲಿ 24ಗಂಟೆ ನೀರು ಪೂರೈಕೆ ಮಾಡುವ ಸಂಬಂಧ 400 ಕೋಟಿ ರೂ. ವೆಚ್ಚದ ನೆಟ್ಕಲ್ ಯೋಜನೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಜಿಲ್ಲಾ ಕೇಂದ್ರದ ಪ್ರತಿ ಮನೆ ಮನೆಗೆ ಈ ಯೋಜನೆಯಡಿ ನೀರು ಪೂರೈಕೆ ಸಂಬಂಧ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿಗೆ ಅಗೆಯಲಾದ ಮಣ್ಣು ಯುಜಿಡಿಗಳಲ್ಲಿ ಸೇರಿ ಒಳರಂಡಿ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/sbarZiJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...