ಬಿಜೆಪಿ ಸರಕಾರದಲ್ಲಿಆಗಿರುವ ಕೊಲೆಗಳು, ರೇಪ್‌ಗಳ ಲೆಕ್ಕ ಕೊಡ್ತೀನಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ಬಿಜೆಪಿ ಸರಕಾರ ಇದ್ದಾಗ ಎಷ್ಟು ಕೊಲೆಯಾಗಿವೆ, ಎಷ್ಟು ರೇಪ್‌ ಆಗಿದೆ, ಕ್ರಿಮಿನಲ್‌ ಕೇಸ್‌ಗಳು ಆಗಿವೆ ಎಂಬುದನ್ನು ನಾನು ಅವರಿಗೆ ಲೆಕ್ಕ ಕೊಡ್ತೀನಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಗರಂ ಆದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/RoUJjw1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...