ಕರ್ನಾಟಕ ಭೂ ಕಂದಾಯ ಕಾಯಿದೆ 1964 ರ ಕಲಂ 79 (2)ರ ಅನ್ವಯ ರೈತರ ವಿಶೇಷ ಹಕ್ಕುಳ್ಳ ಪ್ರದೇಶದ ಜಮೀನು ಮಂಜೂರು ಸ್ಥಗಿತ ತಾತ್ಕಾಲಿಕ ಆದೇಶ ದೀರ್ಘ ಕಾಲದಿಂದ ಆಡಳಿತದಲ್ಲಿ ಅನುಷ್ಠಾನದಲ್ಲಿದೆ. ವರ್ಗೀಕೃತ ಕಂದಾಯ ಜಮೀನು ವಿಭಜನೆಗೊಳಿಸುವ ಸಂಬಂಧ ಭೂ ಸರ್ವೆ ನಡೆಸಿ ನಕ್ಷೆ ಸಿದ್ಧಪಡಿಸ ಬೇಕಾದ ಸರಕಾರ ಆ ಕುರಿತಂತೆ ಯಾವುದೇ ಆದೇಶ ಹೊರಡಿಸಿಲ್ಲ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/hveS8V6