ಅನ್ಯ ಉದ್ದೇಶಕ್ಕೆ ವಸತಿ ಹಣ ದುರ್ಬಳಕೆಗೆ ರೇರಾ ಬ್ರೇಕ್

ರಿಯಲ್ ಎಸ್ಟೇಟ್ ಬಿಲ್ಡರ್ ಗಳು ಅಥವಾ ಪ್ರವರ್ತಕರು ವಸತಿ ಯೋಜನೆಗಾಗಿ ಪಡೆದ ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ರೇರಾ ಖಡಕ್ ಆದೇಶ ಹೊರಡಿಸಿದೆ. ಈ ಮೂಲಕ ಹಣ ದುರ್ಬಳಕೆಗೆ ಬ್ರೇಕ್‌ ಹಾಕಲು ರೇರಾ ಮುಂದಾಗಿದೆ. ಇದು ಗೃಹ ಖರೀದಿದಾರರ ದೃಷ್ಟಿಯಿಂದಲೂ ಉತ್ತಮ ಬೆಳವಣಿಗೆ ಎಂದು ಗೃಹ ಖರೀದಿದಾರರು ಸಂತಸ ಪಟ್ಟಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/weDWM32

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...