ಶವಮಗಗ: ಮತಸಯ ಸಪದ ಯಜನಯಡ ಮನ ಮರಲ 'ಮತಸಯ ವಹನ'

Matsya Vahini: ಒಳನಾಡು ಮತ್ತು ಕರಾವಳಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಸರಕಾರ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಹಿಡಿದ ಮೀನುಗಳನ್ನು ಮಾರುಕಟ್ಟೆಗೆ ತಕ್ಷಣ ಪೂರೈಸುವುದಕ್ಕಾಗಿ ಪರಿಸರ ಸ್ನೇಹಿ ಚಲಿಸುವ (ವಾಹನ) ಮಾರಾಟ ಮಳಿಗೆ ಆರಂಭಿಸಲು ಸೂಚನೆ ನೀಡಿದೆ. ತ್ರಿಚಕ್ರ ವಿದ್ಯುತ್ ಚಾಲಿತ ಒಟ್ಟು 300 ವಾಹನಗಳನ್ನು ಖರೀದಿಸಿ ಆಧುನಿಕ ವಿನ್ಯಾಸದ ಮಾದರಿಯಲ್ಲಿ ಮೀನು ಪೂರೈಕೆಗೆ ಸರಕಾರ ಆದೇಶ ಹೊರಡಿಸಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/aAwgkWo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...