ಉಗ್ರ ಸಂಘಟನೆಗಳಿಗೆ ಪಾಕ್‌ ಸೇನೆಯಿಂದಲೇ ತರಬೇತಿ: ಭಯಾನಕ ಸತ್ಯ ಸ್ಫೋಟಿಸಿದ ಪಾಕ್ ಪ್ರಧಾನಿ ಇಮ್ರಾನ್‌

ವಾಷಿಗ್ಟನ್‌: ಅಮೆರಿಕದ 9/11 ದಾಳಿ ಕುಖ್ಯಾತಿಯ ಅಲ್‌ ಕೈದಾ ಸೇರಿದಂತೆ ಇತರೆ ಉಗ್ರಗಾಮಿ ಗುಂಪುಗಳಿಗೆ ಪಾಕಿಸ್ತಾನ ಸೇನೆ ಮತ್ತು ಇಂಟರ್‌ ಸರ್ವೀಸ್‌ ಇಂಟಲಿಜೆನ್ಸ್‌ (ಐಎಸ್‌ಐ) ನಿಂದಲೇ ತರಬೇತಿ ನೀಡಲಾಗುತ್ತಿದೆ. ಸ್ವತಃ ಇಮ್ರಾನ್ ಖಾನ್‌ ಅವರಿಂದಲೇ ಈ ಭಯಾನಕ ಸತ್ಯ ಸ್ಫೋಟಗೊಂಡಿದೆ. ಅಫ್ಘಾನಿಸ್ತಾನದಲ್ಲಿರುವ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಪಾಕ್‌ ಸೇನೆಯೇ ತರಬೇತುಗೊಳಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ಒಂದು ದೇಶ ಪ್ರಧಾನಿಯೇ ನಮ್ಮ ದೇಶದಿಂದ ಉಗ್ರ ಸಂಘಟನೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಪ್ಪೊಪ್ಪಿಕೊಂಡಿರುವುದು ಇದೇ ಮೊದಲು.


from India & World News in Kannada | VK Polls https://ift.tt/2mD6HwS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...