Nisarga Narayanaswamy: ದೇವನಹಳ್ಳಿ (Devanahalli) ತಾಲೂಕು ಗಂಗವಾರ ಜಯರಾಮೇಗೌಡ ನಿವಾಸದಲ್ಲಿ ಚನ್ನರಾಯಪಟ್ಟಣ ಹೋಬಳಿ ಮಟ್ಟದ ಜೆಡಿಎಸ್ (JDS) ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಹೊಸದಾಗಿ ದೇವನಹಳ್ಳಿ ತಾಲೂಕಿಗೆ ಬಂದಾಗ ನನಗೆ ರಾಜಕೀಯ ಅನುಭವ ಕೊರತೆಯಿತ್ತು. ತಾಲೂಕಿನ ಜನತೆ 17 ಸಾವಿರಕ್ಕೂ ಹೆಚ್ಚು ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಿ ತಾಲೂಕಿನ ಅಭಿವೃದ್ಧಿ ಮಾಡುವುದಕ್ಕೆ ಆಯ್ಕೆ ಮಾಡಿದ್ದಾರೆ. ನಾವೆಲ್ಲಾ ಜೆಡಿಎಸ್ ಕುಟುಂಬದ ಅಣ್ಣತಮ್ಮಂದಿರಂತೆ, ಗೊಂದಲಗಳಿದ್ದರೆ ನಿವಾರಣೆ ಮಾಡಿಕೊಳ್ಳಬೇಕು.
from India & World News in Kannada | VK Polls https://ift.tt/lEyPCh6