Javagal Doddakere: ಯಾವುದೇ ರೈತರ ಅನುಮತಿ ಇಲ್ಲದೆ ಅವರ ಜಮೀನುಗಳ ಮಧ್ಯಭಾಗದಲ್ಲಿಯೇ ಪೈಪ್ ಲೈನ್ ಅಳವಡಿಸಿದ್ದು, ಹೆದ್ದಾರಿ 234(73 ಹೊಸದು)ರಲ್ಲಿ ಪ್ರತಿನಿತ್ಯ ಭಾರಿ ಗಾತ್ರದ ಟ್ಯಾಂಕರ್, ಗೂಡ್ಸ್, ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ನೀರು ಜಮೀನುಗಳಿಗೆ ಹಾಯಿಸುವ ರೀತಿಯಲ್ಲಿ ಕೆರೆಯಿಂದ ರಸ್ತೆ ತಳಭಾಗದಲ್ಲಿ ಸರಾಗವಾಗಿ ಹರಿದು ಜಮೀನುಗಳಲ್ಲಿ ಸಂಗ್ರಹವಾಗುತ್ತಿದೆ. ಇದೇ ರೀತಿ ನೀರು ಹರಿದು ಹೋದಲ್ಲಿ 20 ವರ್ಷಗಳ ನಂತರ ಕೋಡಿ ಬಿದ್ದಿರುವ ಕೆರೆ ನೀರು ಕಡಿಮೆಯಾಗುತ್ತದೆ.
from India & World News in Kannada | VK Polls https://ift.tt/bEAZSke