Lokayukta Raid in Bengaluru: ಒಂದು ತಿಂಗಳ ಹಿಂದೆ ಗುತ್ತಿಗೆದಾರ ಕುಮಾರ್ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಾದ ಎಲ್‌ಸಿ ಪಡೆಯಲು ಬೆಸ್ಕಾಂ (Bescom) ಕಚೇರಿಗೆ ಮನವಿ ಸಲ್ಲಿಸಿದ್ದರು. ಎಲ್‌ಸಿ ನೀಡಲು ಸುತಾರಾಂ ಒಪ್ಪದ ಎಇ ನಾಗರಾಜು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇದರಿಂದ ಬೇಸತ್ತ ಕುಮಾರ್, ಎಇ ಲಂಚ ಬೇಡಿಕೆ ಆಡಿಯೋ ಸಮೇತ ಅ.20ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
from India & World News in Kannada | VK Polls https://ift.tt/EpwxzgN