Pothole Roads on BBMP: ರಸ್ತೆ ಗುಂಡಿ ದುರಸ್ತಿ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ‘ವಿಜಯ ಕರ್ನಾಟಕ’ದೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರು ಮಾತನಾಡಿದರು. ಬಿಬಿಎಂಪಿಯ ಕಣ್ಣೂರು ಡಾಂಬರು ಮಿಶ್ರಣ ಘಟಕದಲ್ಲಿ ತಯಾರಾಗುತ್ತಿದ್ದ ಡಾಂಬರು ಬಳಸಿ ಗುಂಡಿಗಳನ್ನು ಮುಚ್ಚುತ್ತಿದ್ದೆವು. ಇದೀಗ ಇನ್ನೂ ಬಾಡಿಗೆ ರೂಪದಲ್ಲಿ ನಾಲ್ಕು ಖಾಸಗಿ ಡಾಂಬರು ಘಟಕಗಳನ್ನು ಪಡೆಯಲಾಗಿದೆ.
from India & World News in Kannada | VK Polls https://ift.tt/sMTXemb