ಮಾತೆತ್ತಿದರೆ ಸಾಕು, ಹಿಂದುಳಿದ ವರ್ಗದ ಮತಗಳು ನಮ್ಮ ಜೇಬಿನಲ್ಲಿವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ ಈಗ ಕಲಬುರಗಿಯಲ್ಲಿಒಬಿಸಿ ಸಮಾವೇಶಕ್ಕೆ ಸಮುದಾಯದವರು ಸಾಗರೋಪಾದಿಯಲ್ಲಿಬಂದಿದ್ದು, ತಾಕತ್ ಇದ್ದರೆ, ಧಮ್ ಇದ್ದರೆ ಈ ಒಬಿಸಿ ವಿಜಯ ಪಥ ತಡೆಯಲಿ,'' ಎಂದು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
from India & World News in Kannada | VK Polls https://ift.tt/6OBGpxU