ಪಂಪ್ ವೆಲ್, ಕೊಟ್ಟಾರ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ವಾಹನ ಚಲಿಸಲಾಗದೆ ಬೆಳಗ್ಗೆಯೇ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲೂ ಕೃತಕ ನೆರೆಯಿಂದ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗಿದೆ. ಪಂಪ್ವೆಲ್‌ನ ಸೇತುವೆ ಕೆಳಭಾಗದಲ್ಲಿ ರಸ್ತೆಯಲ್ಲೇ ಭಾರೀ ನೀರು ಹರಿದುಹೋಗಿದ್ದು, ವಾಹನ ಸಂಚರಿಸಲು ತೊಡಕುಂಟಾಗಿದೆ.
from India & World News in Kannada | VK Polls https://ift.tt/lBiX3m9