Crime News: ಬುದ್ಧಿ ಹೇಳಲು ಕರೆಸಿ ಯುವಕನನ್ನು ಕೊಂದರು: 'ಐ ಲವ್‌ ಯೂ' ಮೆಸೇಜ್‌ ತಂದ ಸಂಚಕಾರ

Young Man Killed In Bengaluru: ಕಾಲೇಜು ವಿದ್ಯಾರ್ಥಿನಿಯಾಗಿರುವ ಸಂಬಂಧಿಕರ ಮಗಳಿಗೆ ಪದೇ ಪದೇ ಐ ಲವ್ ಯೂ ಸಂದೇಶ ಕಳುಹಿಸುತ್ತಿದ್ದ ಯುವಕನನ್ನು ಆಕೆಯ ಕಡೆಯ ಸಂಬಂಧಿಕರು ಬುದ್ಧಿಮಾತು ಹೇಳುವ ನೆಪದಲ್ಲಿ ಕರೆಯಿಸಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

from India & World News in Kannada | VK Polls https://ift.tt/nKraupe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...