ಇನ್ಮುಂದೆ ಪಡಿತರ ಚೀಟಿಗೂ ತೆರಿಗೆ: ಪಡಿತರ ವ್ಯಾಪಾರಿಗಳ ಕಲ್ಯಾಣ ನಿಧಿಗೆ ಕಾರ್ಡ್‌ದಾರರಿಂದ ಸೆಸ್‌ ಸಂಗ್ರಹಿಸಲು ಕ್ರಮ!

22 ವರ್ಷಗಳ ಹಿಂದೆ ರೂಪುಗೊಂಡ ಪಡಿತರ ವಿತರಕರ ಕಲ್ಯಾಣ ನಿಧಿಯಲ್ಲಿ 14 ಸಾವಿರ ಸದಸ್ಯರಿದ್ದಾರೆ. ಪಡಿತರ ವ್ಯಾಪಾರಸ್ಥರು ಪ್ರತಿ ತಿಂಗಳು 200 ರೂ. ಪಾವತಿಸುತ್ತಿದ್ದಾರೆ. ಕಲ್ಯಾಣ ನಿಧಿಯಲ್ಲಿ ಸಾಕಷ್ಟು ಮೊತ್ತ ಇಲ್ಲದ ಕಾರಣ ಸೆಸ್‌ ಸಂಗ್ರಹಿಸುವ ತೀರ್ಮಾನಕ್ಕೆ ಬರಲಾಗಿದೆ. ಕೋವಿಡ್‌ ಕಾಲದಲ್ಲಿ ಕಿಟ್‌ ವಿತರಣೆಗೆ ಸಂಬಂಧಿಸಿದಂತೆ ವ್ಯಾಪಾರಿಗಳಿಗೆ 11 ತಿಂಗಳ ಕಮಿಷನ್‌ ನೀಡಬೇಕಾಗಿದೆ. ಇದನ್ನು ಸೇವೆಯಾಗಿ ಪರಿಗಣಿಸಿ ಕೈಬಿಡುವಂತೆ ಆಹಾರ ಸಚಿವರ ಕೋರಿಕೆಯನ್ನು ಆಡಳಿತ ಪಕ್ಷದ ಸಂಘಟನೆ ಸಿಐಟಿಯು ಸಹಿತ ಪಡಿತರ ವಿತರಕರ ಸಂಘಟನೆಗಳು ವಿರೋಧಿಸಿವೆ.

from India & World News in Kannada | VK Polls https://ift.tt/S0kLeiN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...