Parliament session : ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಹೊರೆ, ಅಗ್ನಿಪಥ ಯೋಜನೆ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸಂಸತ್ ಮುಂಗಾರು ಅಧಿವೇಶನದಲ್ಲಿ ಉಭಯ ಸದನದ ಕಲಾಪಗಳಲ್ಲಿ ಪ್ರತಿಭಟನೆ ನಡೆಸಿದ್ದರಿಂದ ವಿಧೇಯಕಗಳ ಮೇಲಿನ ಚರ್ಚೆ ಮೂಲೆಗುಂಪಾಗಿದೆ. ಈ ಅಧಿವೇಶನದಲ್ಲಿ ಅಂಗೀಕಾರ ಪಡೆಯಲು 32 ವಿಧೇಯಕಗಳು ಪಟ್ಟಿಯಾಗಿದ್ದು, ಆ ಕುರಿತು ಇದುವರೆಗೆ ಫಲಪ್ರದ ಮಾತುಕತೆಯೇ ನಡೆದಿಲ್ಲ.
from India & World News in Kannada | VK Polls https://ift.tt/JmbwReZ