ಆತುರದ, ವಿವೇಚನಾರಹಿತ ಬಂಧನಗಳ ಬಗ್ಗೆ ಸಿಜೆಐ ಎನ್‌ವಿ ರಮಣ ಅಸಮಾಧಾನ

ಆತುರದ, ವಿವೇಚನೆ ಇಲ್ಲದ ಬಂಧನಗಳಿಂದ ಹಿಡಿದು ಅವರು ಜಾಮೀನು ಪಡೆಯುವ ಕಷ್ಟದವರೆಗಿನ ಪ್ರಕ್ರಿಯೆಯು ವಿಚಾರಣಾಧೀನ ಕೈದಿಗಳು ದೀರ್ಘ ಅವಧಿಯ ಸೆರೆವಾಸಕ್ಕೆ ಕಾರಣವಾಗುತ್ತಿದೆ. ಈ ಪರಿಸ್ಥಿತಿಯ ಸುಧಾರಣೆಗೆ ತುರ್ತು ಗಮನ ಅಗತ್ಯವಿದೆ ಎಂದು ಸಿಜೆಐ ಎನ್‌ವಿ ರಮಣ ಹೇಳಿದ್ದಾರೆ.

from India & World News in Kannada | VK Polls https://ift.tt/kd75tmB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...