Nano Fertilizer: ರಾಜ್ಯದ ಹಲವೆಡೆ ರೈತರು ಮುಂಗಾರು ಬಿತ್ತನೆಗೆ ತಯಾರಿ ನಡೆಸುತ್ತಿದ್ದು, ರೈತರಿಗೆ ಕೃಷಿ ಇಲಾಖೆ ಈ ಬಾರಿ ಹೊಸ ಮಾದರಿಯ (ನ್ಯಾನೋ) ದ್ರವರೂಪದ ರಸಗೊಬ್ಬರ ವಿತರಿಸಲು ಮುಂದಾಗಿದೆ. ಈ ಹಿಂದೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಸಿಗದೆ ರೈತರಿಗೆ ಸಮಸ್ಯೆ ಎದುರಾಗಿತ್ತು. ಈ ಬಾರಿ ಇದನ್ನು ತಪ್ಪಿಸಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ದ್ರವ ರೂಪದ ನ್ಯಾನೋ ರಸಗೊಬ್ಬರ ಪೊರೈಕೆ ಮಾಡಲು ನಿರ್ಧರಿಸಿದ್ದಾರೆ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/HJnuBQ0