ಬೆಂಗಳೂರಿನ ಅಂಡರ್‌ಪಾಸ್‌ಗಳ ಅವ್ಯವಸ್ಥೆ ಜಗಜ್ಜಾಹೀರು! ಇನ್ನಷ್ಟು ಜನ ಬಲಿಯಾಗುವುದಕ್ಕೂ ಮುನ್ನ ಬೇಕಿದೆ ತುರ್ತು ಕ್ರಮ

Bengaluru All Underpasses In Problem: ಬೆಂಗಳೂರು ನಗರದಲ್ಲಿ ಹತ್ತಾರು ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ವಾಹನ ಕೆಳಸೇತುವೆ ಹಾಗೂ ಪಾದಾಚಾರಿ ಕೆಳ ಸೇತುವೆಗಳು ಸಂಪೂರ್ಣ ಅವವ್ಯಸ್ಥೆಯಿಂದ ಕೂಡಿವೆ. ಅದರಲ್ಲೂ ಮಳೆಗಾಲದಲ್ಲಿ ಇವುಗಳ ಸ್ಥಿತಿ ಮತ್ತುಷ್ಟು ಹಾಳಾಗಿರುತ್ತದೆ. ಈ ಕುರಿತು ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/wQhSAgD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...