ಚುನಾವಣಾ ತಂತ್ರಗಾರ ಕನುಗೋಳ್‌ಗೆ 'ಲೋಕಸಭಾ' ಟಾಸ್ಕ್‌

Congress Elections Strategist Sunil Kanugolu - ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ತಂತ್ರಗಾರಿಕೆ ಅನುಸರಿಸಿ, ಕಾಂಗ್ರೆಸ್ ಜಯಕ್ಕೆ ಕಾರಣವಾದ ಬಳ್ಳಾರಿ ಮೂಲದ ಯುವಕ ಸುನಿಲ್ ಕನುಗೋಳ್ ಗೆ ಈಗ ಕಾಂಗ್ರೆಸ್ ಮತ್ತೊಂದು ಟಾಸ್ಕ್ ಕೊಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಉತ್ತಮ ಕಾರ್ಯತಂತ್ರಗಳನ್ನು ರೂಪಿಸುವಂತೆ ಅದು ಕೇಳಿಕೊಂಡಿದೆ. ಕಾರ್ಯತಂತ್ರದ ವಿಚಾರದಲ್ಲಿ ಸುನಿಲ್ ಅವರ ಸಾರಥ್ಯವನ್ನೇ ಕಾಂಗ್ರೆಸ್ ಅವಲಂಬಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/QFvuiI7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...