ರಾಮನಗರ ಜಿಲ್ಲೆಯಲ್ಲಿ 1950 ನಂಬರ್‌ಗೆ 302 ದೂರು, ವೋಟರ್‌ ಐಡಿಯದ್ದೇ ಸಮಸ್ಯೆ

1950 Helpline: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ, ಚುನಾವಣಾ ಅಕ್ರಮಗಳನ್ನು ತಡೆಯಲು, ಚುನಾವಣಾ ಆಯೋಗ, ದೂರುಗಳಿದ್ದರೆ ಸಾರ್ವಜನಿಕರು 1950ಕ್ಕೆ ಕರೆ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ರಾಮನಗರ ಜಿಲ್ಲೆಯಲ್ಲಿ 302 ದೂರುಗಳು ಬಂದಿದ್ದು, ಇಂತಹ ಕರೆಗಳನ್ನು ಆಧರಿಸಿ, ದಾಳಿ ನಡೆಸಿದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳೇ ಪತ್ತೆಯಾಗಿಲ್ಲ. ಈ ನಂಬರಿಗೆ ಶೇ.10 ರಷ್ಟು ಕರೆಗಳು ಮಾತ್ರ ಚುನಾವಾಣಾ ಅಕ್ರಮಕ್ಕೆ ಸಂಬಂಧಿಸಿದ್ದಾಗಿವೆ. ಅವು ಸಹ ನಕಲಿ ಕರೆಗಳು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/G7C9jWa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...