Taj Mahal Love: ಕೂಲಿ ಮಾಡಿ ತಾಜ್ ನೋಡಿದ್ರು ಮುದ್ದೇಬಿಹಾಳ ದಂಪತಿ

Taj Mahal Love: ತಾಜ್ ಮಹಲ್‌ ನಲ್ಲೆ 50 ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಬೇಂದು ಆಸೆ ಪಟ್ಟ ಬಳಿಕ, ಅಜ್ಜ-ಅಜ್ಜಿ ಹೊಸದಿಲ್ಲಿಯ ಆಗ್ರಾದಲ್ಲಿ ಪ್ರೀತಿಯ ಸಂಕೇತವಾದ ತಾಜ್ ಮಹಲ್ ನಲ್ಲೇ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ನಾರಾಯಣಪೂರ ಜಲಾಶಯದ ನಿರ್ಮಾಣದ ಕೂಲಿನಾಲಿ ಮಾಡುತ್ತಾ , ಗೋವಾ ರಾಜ್ಯದಲ್ಲೂ ದುಡಿದು, ಒಟ್ಟು ಮಾಡಿ ಕೂಡಿಟ್ಟ ಹಣದಿಂದ ತಾಜ್ ಮಹಲ್ ನೋಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/Qd3nFPh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...