ಒಣದ್ರಾಕ್ಷಿ ಬೆಲೆ ಇಳಿಕೆ- ವಿಜಯಪುರ ಭಾಗದ ಬೆಳೆಗಾರರು ಕಂಗಾಲು

Dry Grapes Price Drops: ವಿಜಯಪುರ ಭಾಗದ ರೈತರು, ಈ ಬಾರಿ ಹೆಚ್ಚಾಗಿ ದ್ರಾಕ್ಷಿ ಬೆಳೆ ಬೆಳೆದಿದ್ದು, ಇದೀಗ ಒಣದ್ರಾಕ್ಷಿ ಬೆಲೆ ಏಕಾಏಕಿ ಕುಸಿತಗೊಂಡ ಹಿನ್ನಲೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 25,575 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಅದರಲ್ಲಿ ಶೇ.5ರಿಂದ 10ರಷ್ಟು ದ್ರಾಕ್ಷಿ ತಿನ್ನಲು ಉಪಯೋಗವಾಗುತ್ತದೆ. ಉಳಿದ ಶೇ.90ರಷ್ಟು ಅಂದರೆ 1 ಲಕ್ಷ 25 ಸಾವಿರ ಮೆಟ್ರಿಕ್ ಟನ್ ಒಣದ್ರಾಕ್ಷಿ ಉತ್ಪತ್ತಿಯಾಗುತ್ತದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/qTr6lLn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...