Guarantee Schemes Implementation From June : ರಾಜ್ಯಾದ್ಯಂತ ಸದ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಾವ ಮಾಡುತ್ತಾರೆ ಎಂಬ ಚರ್ಚೆಗಳೇ ಜೋರಿವೆ. ಇತ್ತ ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಗ್ಯಾರಂಟಿ ಜಾರಿ ಕುರಿತು ಸಾಕಷ್ಟು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಇಲಾಖೆಗಳು ಅಂತಿಮ ರೂಪರೇಷ ಸಿದ್ಧಪಡೆಸುತ್ತಿದ್ದು, ದೆಹಲಿಯಿಂದ ಸಿಎಂ ಆಗಮನ ಬಳಿಕ ಚರ್ಚೆ ನಡೆಸಿ ಮುಂದಿನ ಗುರುವಾರ (ಜೂ.1) ನಡೆಯುವ ಸಚಿವ ಸಂಪುಟದಲ್ಲಿ ಅನುಷ್ಠಾನ ಮಾಡಲಿದ್ದಾರೆ ಎನ್ನಲಾಗಿದೆ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/oB6nYAG