‘ರಿವರ್ಸ್ ಡಯಾಬಿಟೀಸ್’ ಆವಿಷ್ಕರಿಸಿದ್ದ ಡಾ. ಭುಜಂಗ ಶೆಟ್ಟಿ ಇನ್ನು ನೆನಪು ಮಾತ್ರ!

Dr. Bhujang Shetty - ಬೆಂಗಳೂರಿನ ಹೆಸರಾಂತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿಯವರು ಮೇ 19ರ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಅವರು ತಮ್ಮ ಮನೆಯಲ್ಲಿರುವ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆಗೆ ಅವರು ಸ್ಪಂದಿಸದೇ ನಿಧನರಾಗಿದ್ದಾರೆ. ಅವರ ನೇತ್ರತಜ್ಞರಾಗಿ ಹಲವಾರು ರೋಗಿಗಳಿಗೆ ಸೇವೆ ಮಾಡಿರುವುದಲ್ಲದೆ, ರಿವರ್ಸ್ ಡಯಾಬಿಟೀಸ್ ಎಂಬ ಆಹಾರ ಪದ್ಧತಿಯನ್ನು ಆವಿಷ್ಕರಿಸಿ, ಅನೇಕ ಮಧುಮೇಹ ರೋಗಿಗಳಿಗೆ ಜೀವನದಲ್ಲಿ ಆಶಾಕಿರಣ ತಂದಿದ್ದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/96yVfiZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...