Mysuru Election Results 2023: ಮೈಸೂರಿಗೆ ಎಂಟು ಕೈ- ಜೆಡಿಎಸ್‌ ಜೋಡಿ, ಬಿಜೆಪಿ ಒಂಟಿ

Congress Wins 8 Seats In Mysore: ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬಂದರೆ ಗೆದ್ದು ಬಿಡುತ್ತೇವೆ ಎನ್ನುವ ಬಿಜೆಪಿಯ ಭ್ರಮೆ ಕರಗಿದೆ. ಬಿಜೆಪಿ ನಾಯಕರು ಮೈಸೂರಿನಲ್ಲಿ ಹೆಚ್ಚು ಸ್ಥಾನ ಬಂದರೆ ಮಾತ್ರ ಬಹುಮತ ಸಾಧ್ಯ ಎಂದು ಹೇಳುತ್ತಲೇ ಬಂದರೂ ಅದಕ್ಕೆ ಬೇಕಾದ ತಯಾರಿಯನ್ನೇ ಮಾಡಲಿಲ್ಲ. ಮೈಸೂರು ಭಾಗದಲ್ಲಿಒಬ್ಬನೇ ಒಬ್ಬ ನಾಯಕನನ್ನು ಬಿಜೆಪಿ ಬೆಳೆಸಲಿಲ್ಲ. ರಾಷ್ಟ್ರ ನಾಯಕರನ್ನು ಕರೆತರುವುದರಲ್ಲಿಯೇ ಕಾಲ ಕಳೆದ ಬಿಜೆಪಿ ಅದಕ್ಕೆ ತಕ್ಕ ಬೆಲೆ ತೆತ್ತಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/VawWeIH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...