Chris Gayle Picks Toughest Bowler In IPL: ಕ್ರಿಕೆಟ್ ಲೋಕದ ಸ್ವಘೋಷಿತ ಯುನಿವರ್ಸ್ ಬಾಸ್, ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಹಲವು ದಾಖಲೆ ನಿರ್ಮಿಸಿ ಮಿಂಚಿದ್ದಾರೆ. ಬೌಲರ್‌ಗಳ ಎದೆ ನಡುಗುವಂತಹ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಜಾನುಬಾಹು ಎಡಗೈ ಬ್ಯಾಟರ್ ಕ್ರಿಸ್ ಗೇಲ್, ಇದೀಗ ಐಪಿಎಲ್ ಟೂರ್ನಿಯಲ್ಲಿ ತಾವೆದುರಿಸಿದ ಅಂತ್ಯಂತ ಕಠಿಣ ಬೌಲರ್ ಯಾರೆಂದು ಹೇಳಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ನ ವೇಗಿ ಬಗ್ಗೆ ಗುಣಗಾನ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AIZ8bm